ಮನಸಾರೆ ಅತ್ತುಬಿಟ್ಟಿದ್ದೆ...
ನಾನು ಈಗ ಇರುವ ಜಾತಿಯಲ್ಲಿಯೇ ಮುಂದೆಯೂ ಇರಬಯಸುತ್ತೇನೆ. ಜಾತಿ ಬದಲಾಯಿಸಬೇಕಾದರೆ ನಮ್ಮ ಶರೀರದ ಬಣ್ಣ, ರೂಪ, ಗುಣ, ಆಚಾರ, ವಿಚಾರ ಎಲ್ಲವನ್ನೂ ಬದಲಾಯಿಸಬೇಕು. ಇಲ್ಲದಿದ್ದರೆ ಮನುಷ್ಯನ ಹೆಸರು ಬದಲಾಯಿಸಿದಂತೆ. ಜಾತಿಯ ಹೆಸರು ಬದಲಾಗುವುದರಿಂದ ಏನೂ ಪ್ರಯೋಜನವಿಲ್ಲ.Last Updated 9 ಡಿಸೆಂಬರ್ 2012, 22:00 IST