ಹಿಂದಿನ ವಿದ್ಯಾರ್ಥಿಗಳ ಗತಿ ಏನು?
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿವಿಧ ಕೋರ್ಸ್ಗಳಿಗೆ 2018–19ರ ಸಾಲಿಗೆ ಯುಜಿಸಿಯಿಂದ ಮಾನ್ಯತೆ ಸಿಕ್ಕಿದೆ. ಆದರೆ, 2012 ರಿಂದ 2016ರ ಅವಧಿಯಲ್ಲಿ ಈ ವಿಶ್ವವಿದ್ಯಾಲಯದಲ್ಲಿ ಪದವಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಅತಂತ್ರರಾಗಿಯೇ ಉಳಿದಿದ್ದಾರೆ.Last Updated 6 ಜನವರಿ 2019, 20:15 IST