ಮಾರ್ಗದ ಸಂಖ್ಯೆ ಕೆ - 5 ವಿಸ್ತರಿಸಿ
ಬಿ.ಎಂ.ಟಿ.ಸಿ.ಯ ಮಾರ್ಗ ಸಂಖ್ಯೆ ಕೆ - 5 ಬಸ್ಸು ಈ ಮಾರ್ಗದ ನಾಲ್ಕು ಬಸ್ಸುಗಳು ಎಚ್.ಎಸ್.ಆರ್. ಲೇಔಟ್ನಿಂದ ಮಲ್ಲಸಂದ್ರಕ್ಕೆ ಬಂದು ಹೋಗುತ್ತಿದೆ. ಈ ನಾಲ್ಕು ಬಸ್ಸುಗಳ ಪೈಕಿ 2 ಬಸ್ಸುಗಳು ಮುಂದಿನ ಕಿರ್ಲೋಸ್ಕರ್ ಲೇ ಔಟ್ಗೆ ವಿಸ್ತರಿಸಿಕೊಟ್ಟರೆ 4-6 ಹೊಸ ಬಡಾವಣೆಗಳಿಗೆ ತುಂಬಾ ಅನುಕೂಲವಾಗುತ್ತದೆ.Last Updated 22 ಏಪ್ರಿಲ್ 2013, 19:59 IST