ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಎಸ್.ಶೋಭಿತ್ ಮೂಡ್ಕಣಿ

ಸಂಪರ್ಕ:
ADVERTISEMENT

ತಾರಸಿ ಕೃಷಿಯಲ್ಲಿ ರಾಘವೇಂದ್ರ ರಾಯರ ಚಮತ್ಕಾರ

ವೃತ್ತಿಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರ್‌. ಪ್ರವೃತ್ತಿಯಲ್ಲಿ ತಾರಸಿ ತೋಟಿಗರಾದ ಹುಬ್ಬಳ್ಳಿ ನಿವಾಸಿ ರಾಘವೇಂದ್ರ ಕೊಣ್ಣೂರು ಅವರ ಮನೆಯ ತಾರಸಿ ಏರಿದರೆ ಬಹು ಬೆಳೆಯ ಬೇಸಾಯ ಕಣ್ಮನ ಸೆಳೆಯಲಿದೆ. ಸಹಜ ಕೃಷಿ, ಸಾವಯವ ಕೃಷಿ, ಮಣ್ಣುರಹಿತ ಕೃಷಿಯಲ್ಲಿ ಹೂವು, ಹಣ್ಣು, ತರಕಾರಿಗಳ ಲೋಕವೇ ಇಲ್ಲಿದೆ.
Last Updated 11 ಅಕ್ಟೋಬರ್ 2018, 19:30 IST
fallback

ಬದುಕಿಗೆ ಸಿಹಿಯಾದ ಖಾರದ ಮೆಣಸಿನಕಾಯಿ!

ರಕ್ಷಿ ಗ್ರಾಮ ಹಿರಣ್ಯಕೇಶಿ ನದಿಯಿಂದ ಎರಡ್ಮೂರು ಕಿಮೀ ದೂರದಲ್ಲಿದೆ. ಆದರೆ, ನದಿ ಮಳೆಗಾಲದಲ್ಲಿ ಮಾತ್ರ ಹರಿಯುವುದರಿಂದ ಈ ಭಾಗದ ರೈತರು ತರಕಾರಿ ಬೆಳೆಯಲು ಹಿಂದೇಟು ಹಾಕುತ್ತಾರೆ. ಆದರೆ, ರೈತ ನಾಗರಾಜ ಹುಂಡೇಕಾರ, ಇರುವ ನೀರಿನಲ್ಲೇ ತುಸು ಶ್ರಮವಹಿಸಿ ಮೂರ್ನಾಲ್ಕು ವರ್ಷಗಳಿಂದ ಬಗೆ ಬಗೆಯ ತರಕಾರಿ ಬೆಳೆಯುತ್ತಿದ್ದಾರೆ. ಆದರೆ, ಅವರನ್ನು ಕೈಹಿಡಿದಿರುವುದು ಹಸಿ ಮೆಣಸಿನಕಾಯಿ ಕೃಷಿ.
Last Updated 10 ಸೆಪ್ಟೆಂಬರ್ 2018, 19:30 IST
ಬದುಕಿಗೆ ಸಿಹಿಯಾದ ಖಾರದ ಮೆಣಸಿನಕಾಯಿ!
ADVERTISEMENT
ADVERTISEMENT
ADVERTISEMENT
ADVERTISEMENT