ಕ್ಯಾನ್ಸರ್ ರೋಗಿಗೆ ನೆರವು ನೀಡಲು ಮನವಿ
ನನ್ನ ಪತ್ನಿ ಮಂಜು (30) ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದು ಶಸ್ತ್ರಚಿಕಿತ್ಸೆಗೆ ಒಳಪಡಬೇಕಿದೆ. ಅವರನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಬೇಕಿದ್ದು ಶಸ್ತ್ರಚಿಕಿತ್ಸೆಗೆ 1.20 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.Last Updated 7 ಏಪ್ರಿಲ್ 2013, 19:59 IST