ಕೈಗಾರಿಕಾ ಭೂಮಿಗೆ ರಿಯಲ್ ಎಸ್ಟೇಟ್ ವೈರಿ!
ಕೈಗಾರಿಕೆಗಳಿಗೆ ಭೂಮಿ ವಶಪಡಿಸಿಕೊಳ್ಳುವ ಕ್ರಿಯೆಯಲ್ಲಿ ರಿಯಲ್ ಎಸ್ಟೇಟ್ ದಂಧೆಯೇ ವೈರಿಯಾಗಿ ಪರಿಣಮಿಸಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ, ಕೈಗಾರಿಕೆಗಳಿಗಾಗಿ ಭೂಮಿಯನ್ನು ವಶಪಡಿಸಿಕೊಳ್ಳುವುದಕ್ಕೆ ರಿಯಲ್ ಎಸ್ಟೇಟ್ನವರು ತೊಂದರೆಯನ್ನು ಕೊಟ್ಟರೆ ಇನ್ನು ಕೆಲವು ಪ್ರಸಂಗಗಳಲ್ಲಿ ಕೈಗಾರಿಕೆಯ ಹೆಸರಿನಲ್ಲಿ ಭೂಮಿಯನ್ನು ಪಡೆದ ಕಂಪೆನಿಗಳೇ ರಿಯಲ್ ಎಸ್ಟೇಟ್ ದಂಧೆ ಮಾಡುತ್ತವೆ.Last Updated 2 ಆಗಸ್ಟ್ 2013, 19:59 IST