ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಂ.ಮೃತ್ಯುಂಜಯಪ್ಪ

ಸಂಪರ್ಕ:
ADVERTISEMENT

ಗಮನ ಸೆಳೆಯುತ್ತಿದೆ ಅಪರೂಪದ ವಿಶೇಷ ವಿನ್ಯಾಸದ ಮಿರ್ಜಾನ ಕೋಟೆ

ಕಾರವಾರ – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗುವ ಈ ಭವ್ಯ ಕೋಟೆ ಸಂಕೀರ್ಣ ಸದಾ ಮಲೆನಾಡಿನ ಮಳೆಗೆ ತೊಯ್ದಂತೆ ಕಾಣುತ್ತದೆ. ಕೋಟೆ ಕಲ್ಲುಗಳು ಅದರ ಮೇಲೆ ಬೆಳೆಯುವ ಹಸಿರು ಪಾಚಿ ಸಸ್ಯ ಇದಕ್ಕೆ ಶೃಂಗಾರವಾಗಿ ನಿಂತಿವೆ.
Last Updated 4 ಸೆಪ್ಟೆಂಬರ್ 2019, 19:30 IST
ಗಮನ ಸೆಳೆಯುತ್ತಿದೆ ಅಪರೂಪದ ವಿಶೇಷ ವಿನ್ಯಾಸದ ಮಿರ್ಜಾನ ಕೋಟೆ

ದುಬಾರಿ ಪ್ರವೇಶ ಶುಲ್ಕ

ವಿಜಯನಗರಕ್ಕೆ (ಹಂಪಿ) ಹೋಗಿ ಬಂದಾಗ ಶುಲ್ಕ ಏರಿಕೆ ಬಗ್ಗೆ ತಿಳಿದುಬಂತು. ₹15 ಇದ್ದ ಪ್ರವೇಶ ಶುಲ್ಕ ₹40ಕ್ಕೆ ಏರಿದೆ. ವಿದೇಶಿಯರಿಗೆ ₹250 ಇದ್ದ ಶುಲ್ಕ₹600ಕ್ಕೆ ಹೋಗಿದೆ. ಈ ಏರಿಕೆ ಬಗ್ಗೆ ವಿಚಾರಿಸಿದರೆ ‘ಇದು ವಿಶ್ವ ಪರಂಪರೆಯ ತಾಣ’ ಎನ್ನುತ್ತಾರೆ.
Last Updated 27 ಸೆಪ್ಟೆಂಬರ್ 2018, 19:45 IST
fallback

ಅಮಾನವೀಯ `ಗಾವು'

ಚಿತ್ರದುರ್ಗ ಜಿಲ್ಲೆಯಲ್ಲಿ ಈಗ ಜಾತ್ರೆಗಳ ಭರಾಟೆ. ಈ ದೇವತೆಗಳಿಗೆ ಅದ್ದೂರಿ ಪೂಜೆ ಪುನಸ್ಕಾರದೊಂದಿಗೆ “ಗಾವು” ಎಂಬ ಅನಿಷ್ಟ ಪದ್ಧತಿ ನಡೆಯುತ್ತಿದೆ. “ಕುರಿ ಅಥವಾ ಮೇಕೆಯನ್ನು ಜೀವಂತ ತಂದು ದೇವಸ್ಥಾನದ ಅಂಗಳದಲ್ಲಿ ನಿಲ್ಲಿಸುತ್ತಾರೆ. ಈ ಆಚರಣೆಗಾಗಿ ನೇಮಿಸಲಾದ ವ್ಯಕ್ತಿ ಇರುತ್ತಾನೆ. ಅವನೇ “ಪೋತರಾಜ”. ಅವನನ್ನು ನೋಡಿದರೇ ಭಯವಾಗುತ್ತದೆ.
Last Updated 31 ಮಾರ್ಚ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT