ಬ್ರಾಹ್ಮಣರನ್ನು ದೂರುವ ಮುನ್ನ...
ಜಾತಿ ಜಾತಿ ಎನ್ನುತ್ತಾ ಕೇವಲ ಬ್ರಾಹ್ಮಣ ಜಾತಿಯನ್ನು ಗುರಿಯಾಗಿಟ್ಟುಕೊಂಡು ಎಲ್ಲಾ ಅಸ್ತ್ರಗಳನ್ನೂ ಪ್ರಯೋಗಿಸುತ್ತಿರುವುದು ಎಷ್ಟು ಸಮಂಜಸ. ಇಂದು ಬ್ರಾಹ್ಮಣರೆನ್ನುವ ಮಂದಿ ಅಲ್ಪಸಂಖ್ಯಾತರು ಎಂಬುದು ಎಲ್ಲರ ಗಮನದಲ್ಲಿರಲಿ. ಮುಂದಿನ ದಿನಗಳಲ್ಲಿ ಅವರು ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಪ್ರಮೇಯ ಎದುರಾಗಬಹುದು.Last Updated 10 ಮಾರ್ಚ್ 2013, 19:59 IST