ಶುಕ್ರವಾರ, 2 ಜನವರಿ 2026
×
ADVERTISEMENT

ಗಣಂಗೂರು ನಂಜೇಗೌಡ

ಸಂಪರ್ಕ:
ADVERTISEMENT

ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

Srirangapatna History: ಪ್ರಾಗೈತಿಹಾಸಿಕ ಕಾಲದಿಂದ 18ನೇ ಶತಮಾನದ ಅಂತ್ಯದವರೆಗಿನ ನೂರಾರು ಪಳೆಯುಳಿಕೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಶ್ರೀರಂಗಪಟ್ಟಣ ಸರ್ವಧರ್ಮ ಸಮನ್ವಯ ತಾಣ. ಇಲ್ಲಿ ದೇವಾಲಯ, ಮಸೀದಿ, ಜೈನ ಬಸದಿ ಮಾತ್ರವಲ್ಲದೆ ಚರ್ಚ್‌ಗಳೂ ಇವೆ.
Last Updated 21 ಡಿಸೆಂಬರ್ 2025, 0:24 IST
ವಿಶೇಷ ಲೇಖನ: ಅಬ್ಬೆ ಡುಬಾಯೀಸ್ ಚರ್ಚ್‌ಗೆ 225 ವರ್ಷ

ಶ್ರೀರಂಗಪಟ್ಟಣ| ಧ್ವನಿ ಮತ್ತು ಬೆಳಕು ಯೋಜನೆಗೆ ಪ್ರವಾಸಿಗರ ನಿರಾಸಕ್ತಿ

Light and Sound Show: ಶ್ರೀಮಂತ ಪರಂಪರೆಯನ್ನು ಪ್ರವಾಸಿಗರಿಗೆ ಪರಿಚಯಿಸಲು ರೂಪಿಸಿದ್ದ ಧ್ವನಿ ಮತ್ತು ಬೆಳಕು ಯೋಜನೆ ಸ್ಥಗಿತಗೊಂಡಿದೆ. ಆನೆ ಕೋಟೆ ದ್ವಾರದ ಬಳಿ ರೂಪಿಸಿದ ಐತಿಹಾಸಿಕ ಘಟನಾವಳಿಗಳ ಪ್ರದರ್ಶನ ಯೋಜನೆ ನಿಂತು ಹೋಗಿದೆ.
Last Updated 10 ನವೆಂಬರ್ 2025, 2:51 IST
ಶ್ರೀರಂಗಪಟ್ಟಣ| ಧ್ವನಿ ಮತ್ತು ಬೆಳಕು ಯೋಜನೆಗೆ ಪ್ರವಾಸಿಗರ ನಿರಾಸಕ್ತಿ

ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ

Organic Farming: ಮಂಡ್ಯ ಜಿಲ್ಲೆಯ ಪಾಲಹಳ್ಳಿಯ ವೆಂಕಟೇಶ್ ತಮ್ಮ ಸಾವಯವ ಕೃಷಿ ತೋಟವನ್ನು ‘ಕೃಷಿ ಪ್ರವಾಸೋದ್ಯಮ’ ಕೇಂದ್ರವನ್ನಾಗಿ ರೂಪಿಸಿ ವಿದೇಶಿ ಹಾಗೂ ದೇಶೀಯ ರೈತರಿಗೆ ತರಬೇತಿ, ಅನುಭವ ಮತ್ತು ಆತಿಥ್ಯ ಒದಗಿಸುತ್ತಿದ್ದಾರೆ.
Last Updated 2 ನವೆಂಬರ್ 2025, 2:38 IST
ಮಂಡ್ಯ ರೈತನ ಕೃಷಿ ಪ್ರವಾಸೋದ್ಯಮ

ಶ್ರೀರಂಗಪಟ್ಟಣ: ಕೊಳಚೆ ಗುಂಡಿಯಾದ ಗಜೇಂದ್ರ ಮೋಕ್ಷ ಕೊಳ!

Neglected Heritage Spot: ಶ್ರೀರಂಗಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀರಂಗನಾಥಸ್ವಾಮಿ ದೇವಾಲಯದ ಎಡಭಾಗದಲ್ಲಿರುವ ಗಜೇಂದ್ರ ಮೋಕ್ಷ ಕಲ್ಯಾಣಿ ನಿರ್ವಹಣೆಯ ಕೊರತೆಯಿಂದ ಕೊಳಚೆ ಗುಂಡಿಯಾಗಿ ಬದಲಾಗಿದ್ದು, ಭಕ್ತರಲ್ಲಿ ಬೇಸರ ಮೂಡಿಸಿದೆ.
Last Updated 15 ಅಕ್ಟೋಬರ್ 2025, 3:13 IST
ಶ್ರೀರಂಗಪಟ್ಟಣ: ಕೊಳಚೆ ಗುಂಡಿಯಾದ ಗಜೇಂದ್ರ ಮೋಕ್ಷ ಕೊಳ!

ಶ್ರೀರಂಗಪಟ್ಟಣ | ನಿರ್ಲಕ್ಷ: ಸೊರಗಿದ ‘ಗ್ಯಾರಿಸನ್ ಆಸ್ಪತ್ರೆ’

ಶ್ರೀರಂಗಪಟ್ಟಣ: ಸ್ಮಾರಕ ಸುತ್ತ ಬೆಳೆದ ಮುಳ್ಳಿನ ಪೊದೆ
Last Updated 7 ಅಕ್ಟೋಬರ್ 2025, 5:10 IST
ಶ್ರೀರಂಗಪಟ್ಟಣ | ನಿರ್ಲಕ್ಷ: ಸೊರಗಿದ ‘ಗ್ಯಾರಿಸನ್ ಆಸ್ಪತ್ರೆ’

ಶ್ರೀರಂಗಪಟ್ಟಣ ದಸರಾ–2025: ಮೆರವಣಿಗೆಯಲ್ಲಿ ಜಾನಪದ ಕಲೆಯ ವೈಭೋಗ

ನಾಲ್ಕನೇ ಬಾರಿಗೆ ಅಂಬಾರಿ ಹೊತ್ತ ಮಹೇಂದ್ರ ಆನೆ
Last Updated 26 ಸೆಪ್ಟೆಂಬರ್ 2025, 4:16 IST
ಶ್ರೀರಂಗಪಟ್ಟಣ ದಸರಾ–2025: ಮೆರವಣಿಗೆಯಲ್ಲಿ ಜಾನಪದ ಕಲೆಯ ವೈಭೋಗ

ಶ್ರೀರಂಗಪಟ್ಟಣ: ಪಂಚಲೋಹದ ಚಾಮುಂಡೇಶ್ವರಿ ಆಕರ್ಷಣೆ

Dasara Festival: ಶ್ರೀರಂಗಪಟ್ಟಣ ದಸರಾ ಉತ್ಸವದಲ್ಲಿ 250 ಕೆ.ಜಿ. ತೂಕದ ಅಷ್ಟಭುಜ ಚಾಮುಂಡೇಶ್ವರಿ ದೇವಿಯ ಪಂಚಲೋಹದ ವಿಗ್ರಹವನ್ನು ಮೈಸೂರಿನ ಮರದ ಅಂಬಾರಿಯಲ್ಲಿ ಆನೆಯ ಮೇಲೆ ಮೆರವಣಿಗೆ ಮಾಡಲಾಗುತ್ತಿದೆ.
Last Updated 22 ಸೆಪ್ಟೆಂಬರ್ 2025, 4:15 IST
ಶ್ರೀರಂಗಪಟ್ಟಣ: ಪಂಚಲೋಹದ ಚಾಮುಂಡೇಶ್ವರಿ ಆಕರ್ಷಣೆ
ADVERTISEMENT
ADVERTISEMENT
ADVERTISEMENT
ADVERTISEMENT