ಕಾರ್ಮಿಕರ ಕೊರತೆ: ಅಡಿಕೆ ಫಲಗುತ್ತಿಗೆ
ಕೃಷಿ ಕಾರ್ಮಿಕರ ಕೊರತೆಯಂತೂ ಈಗ ಹೇಳತೀರದು. ಇದರ ಪರಿಣಾಮ ಅಡಿಕೆ ತೋಟದಲ್ಲಿ ಎಲ್ಲೆಲ್ಲೂ ಫಲಗುತ್ತಿಗೆ. ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಬದಲಾವಣೆ ಮಾಡಿ ಫಲಗುತ್ತಿಗೆ ವ್ಯವಹಾರವು ಅಡಿಕೆ ತೋಟದೊಳಗೆ ನುಸುಳಿಬಿಟ್ಟಿದೆ.Last Updated 29 ಏಪ್ರಿಲ್ 2013, 19:59 IST