ಕರಾವಳಿ ಕ್ರಿಕೆಟ್ಗೆ ತಲಚೇರಿ ನಂಟು...
ರಾಜ್ಯದ ಕ್ರಿಕೆಟ್ಗೆ ಸಂಬಂಧಿಸಿದಂತೆ ಇದೀಗ ರಣಜಿ ಪಂದ್ಯಗಳದ್ದೇ ಸುದ್ದಿ. ಈ ಸಂದರ್ಭದಲ್ಲಿ ಕನ್ನಡ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕೆಲವು ಕ್ರಿಕೆಟಿಗರು ರಾಜ್ಯ ಮತ್ತು ರಾಷ್ಟ್ರ ತಂಡಗಳಲ್ಲಿ ಗಮನ ಸೆಳೆದ ನೆನಪುಗಳು ಕಾಡುತ್ತವೆ.Last Updated 5 ಜನವರಿ 2014, 19:30 IST