ಬಳ್ಳಾರಿಯಲ್ಲಿಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಪ್ರತಿನಿಧಿ
Governance Issues: ಬಳ್ಳಾರಿಯಲ್ಲಿ ಜಿಲ್ಲಾಧಿಕಾರಿ ಭವನದಲ್ಲೂ ಈಗ ಜಿಲ್ಲಾಸ್ಥರದ ಉಸ್ತುವಾರಿ ಸಚಿವರ ಕಚೇರಿ ಇಲ್ಲ. ಸಾರ್ವಜನಿಕರ ದೂರುಗಳನ್ನು ಆಲಿಸುವ ವ್ಯವಸ್ಥೆಯ ಕೊರತೆ ಜನರ ನಡುವೆ ಅಸಮಾಧಾನ ತಂದಿದೆ.Last Updated 1 ಡಿಸೆಂಬರ್ 2025, 4:16 IST