ಗುರುವಾರ, 3 ಜುಲೈ 2025
×
ADVERTISEMENT

ಈರಣ್ಣ ಬೆಂಗಾಲಿ

ಸಂಪರ್ಕ:
ADVERTISEMENT

ಬಾಲ ಹಿಸ್ಸಾರ್: ರಾಯಚೂರಿನ ಐತಿಹಾಸಿಕ ಕೋಟೆ

‘ಕರ್ನಾಟಕ ಒಂದು, ಹಲವು ಜಗತ್ತುಗಳು’ ಎಂಬ ಮಾತಿದೆ. ಇದರಂತೆ ನಮ್ಮ ನಾಡಿನಲ್ಲಿ ನೋಡುವಂತಹ ಪ್ರೇಕ್ಷಣೀಯ ಸ್ಥಳಗಳು ಸಾಲು ಸಾಲು ಇವೆ.
Last Updated 28 ಜೂನ್ 2025, 23:30 IST
ಬಾಲ ಹಿಸ್ಸಾರ್: ರಾಯಚೂರಿನ ಐತಿಹಾಸಿಕ ಕೋಟೆ

ಖಗೋಳದ ವಿಸ್ಮಯ ನಿಲುವುಗಲ್ಲುಗಳು

ನಮ್ಮ ಪೂರ್ವಿಕರ ಜ್ಞಾನದ ಬಗೆಗೆ ಹಲವು ಬಾರಿ ಅಚ್ಚರಿಗೊಂಡಿದ್ದೇವೆ. ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಇಲ್ಲದೇ ದಿಕ್ಕು, ಋತುಗಳು, ಗ್ರಹಗಳು, ನಕ್ಷತ್ರಗಳ ಅಧ್ಯಯನವನ್ನು ಕೈಗೊಂಡಿದ್ದರು. ಅದೂ ನಿಲುವುಗಲ್ಲುಗಳ ಮೂಲಕ! ಹೇಗೆ ಎನ್ನುವುದು ಇಲ್ಲಿದೆ...
Last Updated 29 ಮಾರ್ಚ್ 2025, 23:28 IST
ಖಗೋಳದ ವಿಸ್ಮಯ ನಿಲುವುಗಲ್ಲುಗಳು

ಕ್ಯಾನ್ವಾಸ್‌ ಮೇಲೆ ಕರುಣೆಯ ಕಡಲು...

ಸ್ವಾರ್ಥ, ಯಾವ ಫಲಾಪೇಕ್ಷೆಯಿಲ್ಲದೆ ಬಡಜನರ ಸೇವೆ ಸಲ್ಲಿಸಿ ಇಡೀ ಜಗತ್ತಿಗೆ ಮಾನವೀಯತೆಯ ಸಂದೇಶ ಸಾರುವ ಮುಖಾಂತರ ಮಾದರಿಯಾದ ಧೀಮಂತ ಮಹಿಳೆ ಮದರ್ ತೆರೆಸಾ. ಮೂಲತಃ ಅಲ್ಬೇನಿಯಾದವ ರಾದರೂ ಭಾರತದ ಕಲ್ಕತ್ತಾದಲ್ಲಿ ನೆಲೆಸಿ ನಿರಾಶ್ರಿತ, ನಿರ್ಗತಿಕ, ಬಡವರ, ದೀನರ ಕಣ್ಣೀರನ್ನು ಒರೆಸಿ, ಮಮತೆ ತೋರಿದವರು.
Last Updated 19 ಜನವರಿ 2025, 0:09 IST
ಕ್ಯಾನ್ವಾಸ್‌ ಮೇಲೆ ಕರುಣೆಯ ಕಡಲು...

ಎನ್‌ಸಿಇಆರ್‌ಟಿ ಲಾಂಛನ ಕರುನಾಡಿನ ಹೆಮ್ಮೆ

ರಾಯಚೂರು ಅನ್ನ, ಚಿನ್ನ ಮತ್ತು ಬೆಳಕು ನೀಡುವ ಜಿಲ್ಲೆಯಾಗಿದ್ದು, ಈ ನೆಲಕ್ಕಾಗಿ ಇತಿಹಾಸದಲ್ಲಿ ಅನೇಕ ಕದನಗಳು ನಡೆದಿವೆ. ಭವ್ಯ ಇತಿಹಾಸ ಹೊಂದಿರುವ ರಾಯಚೂರು ಜಿಲ್ಲೆಯ ಉದ್ದಗಲಕ್ಕೂ ಸ್ಮಾರಕಗಳನ್ನು, ಕೋಟೆಗಳನ್ನು, ಅವಶೇಷಗಳನ್ನು ಕಾಣಬಹುದು.
Last Updated 29 ಡಿಸೆಂಬರ್ 2024, 0:10 IST
ಎನ್‌ಸಿಇಆರ್‌ಟಿ ಲಾಂಛನ ಕರುನಾಡಿನ ಹೆಮ್ಮೆ

ವಸ್ತುಸಂಗ್ರಹಾಲಯ: ನವರೂಪದಲ್ಲಿ ನವರಂಗ ದರವಾಜ!

ರಾಯಚೂರು ಜಿಲ್ಲೆಯು ಕೃಷ್ಣೆ-ತುಂಗೆಯ ಮಧ್ಯೆ ನಿಂತಿರುವ ದೋಅಬ್ ಪ್ರದೇಶ. ಇದು ಭೌಗೋಳಿಕವಾಗಿ ಫಲವತ್ತಾಗಿದೆ, ಅಷ್ಟೇ ಸಂಪದ್ಭರಿತವಾಗಿದೆ.
Last Updated 19 ಅಕ್ಟೋಬರ್ 2024, 23:30 IST
ವಸ್ತುಸಂಗ್ರಹಾಲಯ: ನವರೂಪದಲ್ಲಿ ನವರಂಗ ದರವಾಜ!

ಕಂಡಿರಾ ಮಲಿಯಾಬಾದ್ ಕಲ್ಲಾನೆಗಳನು! ರಾಯಚೂರು ಜಿಲ್ಲೆಯ ವಿಶಿಷ್ಠ ಸ್ಥಳ

ಕರ್ನಾಟಕದ ಕೃಷ್ಣಾ ಮತ್ತು ತುಂಗಾ ನದಿಗಳ ನಡುವಿನ ಅಂಗಳವಾದ ರಾಯಚೂರು ಐತಿಹಾಸಿಕ ತಾಣವಾಗಿದೆ. ಇಲ್ಲಿ ನಮಗೆ ಇತಿಹಾಸದ ಕುರುಹುಗಳು ಇಂದಿಗೂ ಕಾಣಸಿಗುತ್ತವೆ. ರಾಯಚೂರಿನಿಂದ ದಕ್ಷಿಣಕ್ಕೆ ಹತ್ತು ಕಿಲೊಮೀಟರ್‌ ಅಂತರದಲ್ಲಿರುವ ಪುರಾತನ ಗ್ರಾಮ ಮಲಿಯಬಾದ್ ಸಿಗುತ್ತದೆ.
Last Updated 14 ಸೆಪ್ಟೆಂಬರ್ 2024, 22:43 IST
ಕಂಡಿರಾ ಮಲಿಯಾಬಾದ್ ಕಲ್ಲಾನೆಗಳನು! ರಾಯಚೂರು ಜಿಲ್ಲೆಯ ವಿಶಿಷ್ಠ ಸ್ಥಳ

ಪುಟ್ಟ ಕಲಾಕೃತಿಗಳ ದೊಡ್ಡ ಸಂದೇಶ

ಚಿತ್ರಕಲೆ, ಕಲಾಕೃತಿಗಳು ಸಂದೇಶವನ್ನು ಸಾರುತ್ತಿರುತ್ತವೆ. ಕಲಾವಿದರು ತಮ್ಮ ಮನದಾಳದ ಅಭಿವ್ಯಕ್ತಿಯನ್ನು ತರತರಹದ ಮಾಧ್ಯಮದ ಮೂಲಕ ಹೊರಹಾಕಿ, ಅದರ ಮೂಲಕ ಸಮಾಜದ ಒಳಹೊರಗನ್ನು ಅನಾವರಣಗೊಳಿಸುತ್ತಿರುತ್ತಾರೆ.
Last Updated 11 ಆಗಸ್ಟ್ 2024, 0:15 IST
ಪುಟ್ಟ ಕಲಾಕೃತಿಗಳ ದೊಡ್ಡ ಸಂದೇಶ
ADVERTISEMENT
ADVERTISEMENT
ADVERTISEMENT
ADVERTISEMENT