ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆ.ತಿಮ್ಮಯ್ಯ

ಸಂಪರ್ಕ:
ADVERTISEMENT

ಪರಶುರಾಂಪುರ: ಗ್ರಾ.ಪಂ.ವ್ಯಾಪ್ತಿಯಲ್ಲಿ ಮೇವು; ಬ್ಯಾಂಕ್‌ಗೆ ರೈತರ ಕೂಗು

ಮ್ಯಾಸ ಬೇಡರ 108ಕ್ಕೂ ಹೆಚ್ಚು ದೇವರ ಎತ್ತುಗಳಿಗೆ ಮೇವಿಲ್ಲದೆ ಪರದಾಟ
Last Updated 25 ಫೆಬ್ರುವರಿ 2024, 6:30 IST
ಪರಶುರಾಂಪುರ: ಗ್ರಾ.ಪಂ.ವ್ಯಾಪ್ತಿಯಲ್ಲಿ ಮೇವು; ಬ್ಯಾಂಕ್‌ಗೆ ರೈತರ ಕೂಗು

ಪರಶುರಾಂಪುರ: ಬಸ್ ಕೊರತೆ, ವಿದ್ಯಾರ್ಥಿಗಳಿಗೆ ಸಂಕಷ್ಟ

ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಿಂದ ಚಳ್ಳಕೆರೆ ಮತ್ತು ಚಿತ್ರದುರ್ಗದಲ್ಲಿನ ಶಾಲೆ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್‌ ಪಾಸ್ ನೀಡಲಾಗಿದೆ. ಆದರೆ, ಸಂಚಾರಿಗೆ ಸಾರಿಗೆ ಸಂಸ್ಥೆಯ ಬಸ್‌ಗಳ ಸಮರ್ಪಕ ಸೌಲಭ್ಯವೇ ಇಲ್ಲ.
Last Updated 27 ಅಕ್ಟೋಬರ್ 2023, 6:55 IST
ಪರಶುರಾಂಪುರ: ಬಸ್ ಕೊರತೆ, ವಿದ್ಯಾರ್ಥಿಗಳಿಗೆ ಸಂಕಷ್ಟ

ಶೇಂಗಾ | ಮೇವಿನ ಆಸೆಗೆ ಅವಧಿಪೂರ್ವ ಕಟಾವು: ಬೆಳೆ ಪರಿಹಾರದ ನಿರೀಕ್ಷೆಯಲ್ಲಿ ರೈತ

ಮಳೆಯ ತೀವ್ರ ಕೊರತೆ ಎದುರಿಸಿರುವ ಹೋಬಳಿಯ ಬಹುತೇಕ ರೈತರು ಜಾನುವಾರುಗಳ ಮೇವಿಗಾಗಿ ಅವಧಿಗೆ ಮುನ್ನವೇ ಶೇಂಗಾ ಬೆಳೆಯ ಕಟಾವು ಕಾರ್ಯದಲ್ಲಿ ತೊಡಗಿದ್ದು, ಬೆಳೆ ನಷ್ಟ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
Last Updated 26 ಅಕ್ಟೋಬರ್ 2023, 8:06 IST
ಶೇಂಗಾ | ಮೇವಿನ ಆಸೆಗೆ ಅವಧಿಪೂರ್ವ ಕಟಾವು:  ಬೆಳೆ ಪರಿಹಾರದ ನಿರೀಕ್ಷೆಯಲ್ಲಿ ರೈತ

ಪರಶುರಾಂಪುರ | ರಸ್ತೆ ಕಾಮಗಾರಿ ವಿಳಂಬ; ಆಕ್ರೋಶ

ಪರಶುರಾಂಪುರದ ಹಳೆಕೆರೆ ಕೊಡಿಯ ನೀರು ಹರಿಯುವ ಕಾಲುವೆಗೆ ಸೇತುವೆ ನಿರ್ಮಿಸುವ ಸಂಬಂಧ ರಸ್ತೆಯಲ್ಲಿ ಗುಂಡಿ ತೆಗೆದು 2 ತಿಂಗಳು ಕಳೆದರೂ ಕಾಮಗಾರಿಯನ್ನು ಪ್ರಾರಂಬಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು...
Last Updated 13 ಅಕ್ಟೋಬರ್ 2023, 6:31 IST
ಪರಶುರಾಂಪುರ | ರಸ್ತೆ ಕಾಮಗಾರಿ ವಿಳಂಬ; ಆಕ್ರೋಶ

ಪರಶುರಾಂಪುರ | ಮಳೆಯ ಕೊರತೆ: ಶೇಂಗಾ ಬೆಳೆ ನಾಶ, ಕಂಗಾಲಾಗಿರುವ ರೈತರು

ಮಳೆ ಅಭಾವದಿಂದಾಗಿ ಶೇಂಗಾ ಬೆಳೆ ಒಣಗಿರುವುದರಿಂದ ಕಂಗಾಲಾಗಿರುವ ಸುತ್ತಮುತ್ತಲಿನ ಗ್ರಾಮಗಳ ರೈತರು, ಟ್ರ್ಯಾಕ್ಟರ್‌ ಮೂಲಕ ಬೆಳೆ ನಾಶಪಡಿಸಲು ಮುಂದಾಗಿದ್ದಾರೆ.
Last Updated 29 ಆಗಸ್ಟ್ 2023, 6:07 IST
ಪರಶುರಾಂಪುರ | ಮಳೆಯ ಕೊರತೆ: ಶೇಂಗಾ ಬೆಳೆ ನಾಶ, ಕಂಗಾಲಾಗಿರುವ ರೈತರು

ಚಿತ್ರದುರ್ಗ: 6 ತಿಂಗಳಾದರೂ ಆರಂಭವಾಗದ ರಸ್ತೆ ಕಾಮಗಾರಿ

ರೈತ ಸಂಘದಿಂದ ಗುತ್ತಿಗೆದಾರರ ವಿರುದ್ಧ ಹೋರಾಟದ ಎಚ್ಚರಿಕೆ
Last Updated 21 ಜುಲೈ 2023, 8:26 IST
ಚಿತ್ರದುರ್ಗ: 6 ತಿಂಗಳಾದರೂ ಆರಂಭವಾಗದ ರಸ್ತೆ ಕಾಮಗಾರಿ

ಕೈಕೊಟ್ಟ ಮಳೆ; ಈ ವರ್ಷವೂ ಮಣ್ಣುಪಾಲಾದ ಶೇಂಗಾ, ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ

ಒಣಗಿದ ಬೆಳೆ
Last Updated 9 ಸೆಪ್ಟೆಂಬರ್ 2018, 11:49 IST
ಕೈಕೊಟ್ಟ ಮಳೆ; ಈ ವರ್ಷವೂ ಮಣ್ಣುಪಾಲಾದ ಶೇಂಗಾ, ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT
ADVERTISEMENT