ಸುವ್ಯವಸ್ಥಿತ ಚರಂಡಿ ಕಲ್ಪಿಸಿ
ಲಗ್ಗೆರೆ ವಾರ್ಡ್ ಸಂಖ್ಯೆ 27ರಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಚರಂಡಿ ವ್ಯವಸ್ಥೆ ಅವ್ಯವಸ್ಥೆಯಿಂದ ಕೂಡಿರುವ ಕಾರಣ ಮಳೆ ಬಂದಾಗ ರಸ್ತೆಯ ಕಸ, ಗಲೀಜು ಎಲ್ಲವೂ ಮನೆ ಮುಂದೆ ಬಂದು ನಿಂತುಕೊಳ್ಳುತ್ತದೆ. ಇದರಿಂದಾಗಿ ನಾಗರಿಕರು ಕೆಟ್ಟ ವಾಸನೆ ಸೇವಿಸುತ್ತಾ ಬದುಕಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಕುರಿತು ಹಲವು ಬಾರಿ ಬಿಬಿಎಂಪಿ ಕಚೇರಿಗೆ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದಿಸಿಲ್ಲ.Last Updated 5 ಆಗಸ್ಟ್ 2013, 19:59 IST