ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ.ವಿ.ಆನಂದ್‌ ಬಾಗೇಪಲ್ಲಿ

ಸಂಪರ್ಕ:
ADVERTISEMENT

ಇವರಿಗೇಕೆ ಬೆಂಬಲ?

ಪೊಲೀಸರು ನಕ್ಸಲರನ್ನು ಬೇಟೆಯಾಡಿ ಕೊಂದಾಗ ಉಸಿರೆತ್ತದ ಬುದ್ಧಿಜೀವಿಗಳು, ನಗರವಾಸಿ ನಕ್ಸಲರ ಪರವಾಗಿ ಚೀರಾಡುತ್ತಿರುವುದು ವಿಪರ್ಯಾಸ. ಸೈದ್ಧಾಂತಿಕ ಕಾರಣಕ್ಕೆ ಗೌರಿ ಲಂಕೇಶ್‌ ಹತ್ಯೆಯ ಸಂಚು ನಡೆಸಿದರೆಂದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ. ಇದನ್ನೂ ಬುದ್ಧಿಜೀವಿಗಳು ವಿರೋಧಿಸುವರೇ? ಅವರಿಗೂ ಸಂವಿಧಾನವು ಸ್ವಾತಂತ್ರ್ಯ ಕೊಟ್ಟಿದೆ ಎಂದು ವಾದಿಸುವರೇ?
Last Updated 9 ಸೆಪ್ಟೆಂಬರ್ 2018, 19:30 IST
fallback

ಮರೆವಿಗಿಂತ ಅರಿವು ಮುಖ್ಯ

ಈ ದೇಶದ ಬಹುಸಂಖ್ಯಾತ ವರ್ಗಕ್ಕೆ ಸೇರಿದ ಕೆಲ ರಾಜಕೀಯ ನಾಯಕರು ಇತಿಹಾಸದ ತಪ್ಪುಗಳನ್ನೇ ಮತ್ತೆ ಮತ್ತೆ ಮಾಡುತ್ತಿರುವುದನ್ನು ನೋಡಿದಾಗ, ನಮಗೆ ಮರೆವಿಗಿಂತ ಹೆಚ್ಚಾಗಿ ಅರಿವಿನ ಅಗತ್ಯವಿದೆ ಎನ್ನಿಸುತ್ತದೆ.
Last Updated 26 ಮಾರ್ಚ್ 2018, 19:30 IST
fallback

ಕಾರ್ಮಿಕರ ಅಪಮಾನ!

ಈಚೆಗೆ ರಾಹುಲ್ ಗಾಂಧಿ ಕರ್ನಾಟಕಕ್ಕೆ ಪ್ರವಾಸ ಬಂದಾಗ ತಮ್ಮ ಮೊದಲ ಸಂವಾದ ನಡೆಸಿದ್ದು ಪಕೋಡಅಂಗಡಿಯಲ್ಲೇ. ಆ ಮಹಿಳೆ ಇವರಿಂದ ಹಣ ತೆಗೆದುಕೊಳ್ಳಲು ನಿರಾಕರಿಸಿದಳು ಎಂದ ಮೇಲೆ ಆ ಪಕೋಡ ಮಹಿಳೆಯ ಹೃದಯ ಶ್ರೀಮಂತಿಕೆ ಎಷ್ಟಿರಬೇಕು.
Last Updated 21 ಫೆಬ್ರುವರಿ 2018, 19:30 IST
fallback

ಅನುಕೂಲಸಿಂಧು ನಡೆ

ಧರ್ಮ ಗ್ರಂಥಗಳಲ್ಲಿ ಯಾವುದೇ ಬದಲಾವಣೆ ಕೂಡದು ಎಂದು ಪುರೋಹಿತಶಾಹಿಗಳು ವಾದಿಸುವಂತೆ ಸಂವಿಧಾನದಲ್ಲಿ ಯಾವುದೇ ಬದಲಾವಣೆ ಬೇಡ ಎಂದು ಕೆಲವರು ವಾದಿಸುತ್ತಿರುವುದು ಜನತಂತ್ರ ವಿರೋಧಿ ಕ್ರಮವಾಗುತ್ತದೆ.
Last Updated 8 ಜನವರಿ 2018, 19:30 IST
fallback

ಶುದ್ಧೀಕರಣಕ್ಕೆ ನಾಂದಿ?

ದೇಶದಲ್ಲಿ ಒಂದು ವರ್ಷದಿಂದ ಅಲ್ಪಸಂಖ್ಯಾತರು ಮತ್ತು ದಲಿತರು ಸಂತ್ರಸ್ತರಾಗಿರುವ ಯಾವುದೇ ಘಟನೆಯನ್ನು ತಿರುಚಿ ಕೇಂದ್ರ ಸರ್ಕಾರವನ್ನು, ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಡಿಯುವ ಬಡಿಗೆಯಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ.
Last Updated 31 ಜನವರಿ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT