ತಾಯ್ನೆಲದಲ್ಲೇ ಅತಂತ್ರರು; ಗುರಿಯಿಲ್ಲದ ಈ ಪಯಣಿಗರು
ಮೊದಲಿಗೆ ಆಫ್ಘನ್ ಕುಟುಂಬಗಳ ಮನೆಗಳ ಮೇಲೆ ಲಾಠಿ ಹಿಡಿದ ಪೊಲೀಸರಿಂದ ದಾಳಿ ನಡೆಯಿತು. ಬಳಿಕ ಮನೆಗಳಲ್ಲಿದ್ದ ಜನರನ್ನು ಜೈಲಿಗೆ ತಳ್ಳಲಾಯಿತು. ಸಂಬಂಧಿಕರು ಲಂಚ ಕೊಟ್ಟ ಮೇಲಷ್ಟೇ ಅವರನ್ನು ಬಿಡುಗಡೆಗೊಳಿಸಲಾಯಿತು.Last Updated 28 ಫೆಬ್ರುವರಿ 2015, 19:30 IST