ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಜಯಲಕ್ಷ್ಮಿ

ಸಂಪರ್ಕ:
ADVERTISEMENT

ಬಲವಾಗಿರಲಿ

ಬೆಂಗಳೂರಿನಲ್ಲಿ ಸೂಕ್ತ ಕಸ ವಿಂಗಡಣೆಗಾಗಿ ಪ್ರತಿ ಮನೆಯೂ ಎರಡು ಬುಟ್ಟಿ ಮತ್ತು ಒಂದು ಚೀಲವನ್ನು ಹೊಂದಿರಬೇಕೆಂಬ ಹೊಸ ಸೂತ್ರದ ಯೋಜನೆ ತುಂಬಾ ಸೂಕ್ತವಾಗಿದೆ.
Last Updated 21 ಡಿಸೆಂಬರ್ 2015, 19:52 IST
fallback

ಆಪತ್ತು ಬಂದಾಗ ಒಂದಿಷ್ಟು ಅಧ್ಯಾತ್ಮ

ಸುಮಾರು 45-46 ವರ್ಷಗಳ ಹಿಂದಿನ ಮಾತು. ನಾವು ಹೈದರಾಬಾದಿನಲ್ಲಿದ್ವಿ. ನನ್ನ ಪತಿ ಸ್ನಾನ ಮಾಡುವಾಗ ಜಾರಿ ಬಿದ್ದು ತಲೆಯ ಹಿಂಭಾಗದಲ್ಲಿ ಎಡಭಾಗಕ್ಕೆ ತೀವ್ರವಾದ ಏಟು ಬಿದ್ದು ತುಂಬಾ ರಕ್ತಸ್ರಾವವಾಗಿತ್ತು. ಡಾಕ್ಟರನ್ನು ಕರೆಸಿ ಕೂಡಲೇ ಚಿಕಿತ್ಸೆ ಮಾಡಿಸಿದ್ದೆ.
Last Updated 31 ಅಕ್ಟೋಬರ್ 2014, 19:30 IST
fallback

`ಮೇಡಂ' ಎಂದ ಹುಡುಗ!

ಬಸ್ ಕತೆ
Last Updated 2 ಏಪ್ರಿಲ್ 2013, 19:59 IST
fallback

ಪುನಶ್ಚೇತನದ ದಾರಿಗಳು...

ಬಳಸಿ, ಹಾಳು ಮಾಡಿ, ಎಸೆಯಿರಿ, ಹುಡುಕಿ... ಇದು ಮನುಷ್ಯನ ವಿಷಯದಲ್ಲಿ ಸಹಜ ಪ್ರಕ್ರಿಯೆ. ಯಾವುದೇ ಸಂಗತಿಯಲ್ಲೂ ನಾವು ಅನುಸರಿಸುವ ಮಾರ್ಗ ಇದೇ. ನೀರಿನ ವಿಷಯದಲ್ಲೂ ಒಮ್ಮೆ ಆಗುವ ತಪ್ಪು ಪದೇಪದೇ ಮರುಕಳಿಸುತ್ತಿರುತ್ತದೆ
Last Updated 20 ಮೇ 2012, 19:30 IST
ಪುನಶ್ಚೇತನದ ದಾರಿಗಳು...

ಕೆರೆ ಉಳಿಸಲು ಕರೆ

ಸುಮಾರು 900 ಕೆರೆಗಳ ಪೈಕಿ ಒಂದಷ್ಟು ಕೆರೆಗಳನ್ನು ಪುನಶ್ಚೇತನಗೊಳಿಸಿದರೂ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾದೀತು ಎನ್ನುತ್ತಾರೆ ಬೆಂಗಳೂರು ಪರಿಸರ ಸಂಸ್ಥೆಯ ಪ್ರಬಲಾ.
Last Updated 18 ಮೇ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT