ದಿಟ್ಟ ಮುಖ್ಯಮಂತ್ರಿ ಆಗುವರೇ ಸಿದರಾಮಯ್ಯ?
ಮಂಡನೆಯಾಗಲಿರುವ ಕೇಂದ್ರ ಬಜೆಟ್ ಕುರಿತು ಊಹಾಪೋಹಗಳು ಸಾಕಷ್ಟು ಸುದ್ದಿ ಮಾಡುತ್ತಿವೆ. ರಾಜ್ಯಗಳು ತಮ್ಮ ಬಜೆಟ್ ಸಿದ್ಧಪಡಿಸುವಲ್ಲಿ ಮಗ್ನವಾಗಿವೆ. ಬಜೆಟ್ಗಳು ಎಷ್ಟು ಪರಿಣಾಮಕಾರಿ ಆಗಿವೆ ಎಂಬ ಬಗ್ಗೆ ಈ ಹೊತ್ತಿನಲ್ಲಿ ದೂರಗಾಮಿ ದೃಷ್ಟಿ ಹರಿಸುವುದು ಒಳ್ಳೆಯದು. ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ಸಾವಿರ ದಿನ ಕಳೆದಿರುವ ಹಿನ್ನೆಲೆಯಲ್ಲಿ, ಈ ರಾಜ್ಯದ ಬಜೆಟ್ ಅವಲೋಕಿಸಲು ಇದು ಸಕಾಲ.Last Updated 15 ಫೆಬ್ರುವರಿ 2016, 19:55 IST