ಸೂಪರ್ ಜೂ.......ಮ್ ಕ್ಯಾಮೆರಾ!
ಕ್ಯಾಮೆರಾ ಖರೀದಿಸುವ ಯೋಚನೆ ನಿಮ್ಮಲ್ಲಿದ್ದರೆ ಸ್ವಲ್ಪ ದಿನದ ಮಟ್ಟಿಗೆ ಖರೀದಿಯನ್ನು ಮುಂದೂಡಿ. ಹವ್ಯಾಸಿ ಛಾಯಾಗ್ರಾಹಕರಿಗೆಂದೇ ವಿಶೇಷವಾದ ಜೂಮ್ ಕ್ಯಾಮೆರಾವೊಂದು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭಿಸಲಿದೆ. ನಿಸರ್ಗ ಚಿತ್ರಗಳಿಂದ ಹಿಡಿದು ದೂರದ ಚಂದ್ರನ ಮೇಲಿನ ಕುಳಿಗಳನ್ನೂ ಸ್ಪಷ್ಟವಾಗಿ ಚಿತ್ರೀಕರಿಸಲು ಸಹಾಯ ಮಾಡುವಂಥ ಕ್ಯಾಮೆರಾವೊಂದನ್ನು ನಿಕಾನ್ ಪರಿಚಯಿಸಿದೆ. ಅದೇ ನಿಕಾನ್ ಕೂಲ್ಪಿಕ್ಸ್ ಪಿ 1000. ಸೂಪರ್ ಜೂಮ್ ಕ್ಯಾಮೆರಾಗಳಲ್ಲಿ ಹೊಸ ವರ್ಗವನ್ನೇ ಇದು ಸೃಷ್ಟಿಸಲಿದೆ.Last Updated 22 ಆಗಸ್ಟ್ 2018, 19:30 IST