ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಆರ್.ರಾಘವೇಂದ್ರ ರಾವ್, ವಿದ್ಯಾಮಾನ್ಯನಗರ

ಸಂಪರ್ಕ:
ADVERTISEMENT

ಬಸ್‌ ದರ ಏರಿಕೆ ಸರಿಯಲ್ಲ

ಬಡ ಮತ್ತು ಸಾಮಾನ್ಯ ಜನರನ್ನು ಗುರಿಯಾಗಿರಿಸಿ ಸ್ಥಾಪಿಸಲಾದ ಸರ್ಕಾರದ ಪ್ರಮುಖ ಸಂಸ್ಥೆ ಬಿಎಂಟಿಸಿ. ಆದರೆ ಬಿಎಂಟಿಸಿ ಆಗಾಗ ಬೆಲೆ ಏರಿಸುವ ಮೂಲಕ ಬಡ ಜನರಿಗೆ ತೊಂದರೆ ಕೊಡುತ್ತಲೇ ಇದೆ.
Last Updated 5 ಮೇ 2014, 19:30 IST
fallback

ವಾರಕ್ಕೆರಡು ದಿನ ನೀರು ಬಿಡಿ

ಆಂಧ್ರಹಳ್ಳಿ ಗ್ರಾಮದ ಎರಡನೇ ಹಂತದಲ್ಲಿರುವ ರಾಘವೇಂದ್ರನಗರದ ಮುಖ್ಯದ್ವಾರದ ಬಳಿ ಓವರ್‌ಹೆಡ್‌ ಟ್ಯಾಂಕ್‌ ಇದೆ. ಅಲ್ಲಿಂದ ತಗ್ಗಿನಲ್ಲಿ ಬಡಾವಣೆಗಳಿವೆ.
Last Updated 17 ಫೆಬ್ರುವರಿ 2014, 19:30 IST
fallback

ರಿಯಲ್ ಎಸ್ಟೇಟ್ ಕಿರಿಕಿರಿ

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಹೊರವಲಯದಲ್ಲಿ 25 ವರ್ಷಗಳ ಹಿಂದೆ ನೂರಾರು ಎಕರೆ ಜಾಗಗಳು ಹಾಳುಬಿದ್ದಿದ್ದವು. ಕ್ರಮೇಣ ಭೂಮಿಗೆ ಬೇಡಿಕೆ ಬರುತ್ತಿದ್ದಂತೆ ಜಮೀನುಗಳನ್ನು ಸಿಕ್ಕ ಹಣಕ್ಕೆ ಮಾರಾಟ ಮಾಡಿದ್ದರು (ಆಗ ಸಿಕ್ಕಿದ್ದೇ ದೊಡ್ಡ ಮೊತ್ತವಾಗಿತ್ತು). ಇದರಲ್ಲಿ ಪರಿಶಿಷ್ಟ ಜಾತಿ, ಪಂಗಡದವರ ಭೂಮಿಯೂ ಸೇರಿದೆ.
Last Updated 20 ಜನವರಿ 2014, 19:30 IST
fallback

ನೀರಿಗೆ ಪರದಾಟ

ವಿದ್ಯಾಮಾನ್ಯ ನಗರದಲ್ಲಿ ಕುಡಿಯುವ ನೀರಿಗೆ ಪರದಾಟ ಇಂದು ನಿನ್ನೆಯ ಸಮಸ್ಯೆಯಲ್ಲ. ನೋಡುವವರಿಗೆ ಚೆಲ್ಲಾಟ. ಈ ದುರ್ಭಿಕ್ಷ ಕಾಲದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಿರುವಾಗ ಇನ್ನೆಷ್ಟು ದಿನ ಹೆಚ್ಚು ಹಣ ಕೊಟ್ಟು ಖಾಸಗಿಯವರಿಂದ ಕುಡಿಯುವ ನೀರು ಪಡೆಯಬೇಕೋ ತಿಳಿಯದಾಗಿದೆ.
Last Updated 7 ಜನವರಿ 2013, 19:59 IST
fallback

ದರೋಡೆಕೋರರ ಹಾವಳಿ ತಪ್ಪಿಸಿ

ವಿದ್ಯಾಮಾನ್ಯನಗರ, ಓಂಕಾರನಗರ ಮತ್ತು ಶ್ರೀ ರಾಘವೇಂದ್ರನಗರ ಬಡಾವಣೆಗಳು ಒಂದರ ಪಕ್ಕದಲ್ಲಿ ಒಂದು ಆಂಧ್ರಹಳ್ಳಿಯ ಎರಡನೇ ಹಂತದಲ್ಲಿವೆ
Last Updated 20 ಆಗಸ್ಟ್ 2012, 19:30 IST
fallback

ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿ

ಕುಡಿಯುವ ನೀರಿನ ಸೌಲಭ್ಯ ದಿನವಹಿ ಲಭಿಸುವಂತಾಗಲು ಸಂಬಂಧಪಟ್ಟ ಬಿ.ಬಿ.ಎಂ.ಪಿ. ಅಧಿಕಾರಿಗಳಲ್ಲಿ, ನೀವು ನಿಗದಿ ಪಡಿಸಿದ ಹಣ ವಸೂಲು ಮಾಡಿ, ಸಾಕಷ್ಟು ನೀರು ದೊರಕುವ ಸೌಲಭ್ಯ ಕಲ್ಪಿಸಲು ಕೋರಿಕೆ.
Last Updated 26 ಮಾರ್ಚ್ 2012, 19:30 IST
fallback

ಇನ್ನೊಂದು ನೇರ ಬಸ್ ಆರಂಭಿಸಿ

ಹಿರಿಯ ನಾಗರಿಕರಿಗೆ ಮೀಸಲಿಟ್ಟ ಆಸನಗಳೂ ಕೂಡ ಅವರಿಗೆ ಲಭಿಸುತ್ತಿಲ್ಲ. ಈ ವಿಷಯವಾಗಿ ಸಂಬಂಧಪಟ್ಟವರ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ.
Last Updated 13 ಫೆಬ್ರುವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT