ಕಾಕಡ ಹೂವು ಮಾರಾಟಕ್ಕೆ ಸಹಕಾರ ತತ್ವ!
ಹೂವು ಬೆಳೆಯುವುದು ಸುಲಭ. ಆದರೆ, ಅದನ್ನು ಸರಿಯಾದ ಸಮಯದಲ್ಲಿ ಮಾರುಕಟ್ಟೆ ಮಾಡುವುದು ಸವಾಲಿನ ಕೆಲಸ. ಮಂಚನಬೆಲೆ ಜಲಾಶಯದ ಆಸುಪಾಸಿನಲ್ಲಿರುವ ಕಾಕಡ ಬೆಳೆಗಾರರು ಹೂವಿನ ಮಾರುಕಟ್ಟೆಗಾಗಿ ಗುಂಪುಗಳನ್ನು ರಚಿಸಿಕೊಂಡಿದ್ದಾರೆ. ಸಹಕಾರ ತತ್ವದ ಮೇಲೆ ಹೂವು ಮಾರಾಟವನ್ನು ಸುಲಭವಾಗಿಸಿಕೊಂಡಿದ್ದಾರೆ.Last Updated 23 ಜುಲೈ 2018, 19:30 IST