ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಸಿ.ರತ್ನಶ್ರೀ ಶ್ರೀಧರ್‌

ಸಂಪರ್ಕ:
ADVERTISEMENT

ಪರಿಷೆಯಲ್ಲಿ ಪ್ಲಾಸ್ಟಿಕ್ ಕವರ್

ಕಡಲೆಕಾಯಿ ಕೊಂಡುಕೊಳ್ಳುತ್ತಿದ್ದಂತೆ ಪ್ಲಾಸ್ಟಿಕ್ ಕವರ್ ತೆಗೆದುಕೊಂಡು ಅದರೊಳಗೆ ಕಡಲೆಕಾಯಿ ಹಾಕಲು ಮುಂದಾದ ವ್ಯಾಪಾರಿಯನ್ನು ಮೆಲ್ಲಗೆ ಗದರಿ ನಮ್ಮ ಕೈ ಚೀಲದಲ್ಲಿ ಹಾಕಿಸಿಕೊಂಡು, ‘ಪ್ಲಾಸ್ಟಿಕ್ ಕವರ್ ಬ್ಯಾನಾಗಿದೆ, ಬಳಸಬೇಡಿ’ ಎಂದು ಹೇಳಿ ಮುಂದಕ್ಕೆ ನಡೆದೆವು.
Last Updated 3 ಡಿಸೆಂಬರ್ 2018, 19:45 IST
fallback

ನುಗ್ಗೆಸೊಪ್ಪಿಗೂ ಇದೆ ಬಗೆ ಬಗೆಯ ರುಚಿ!

ನುಗ್ಗೆಕಾಯಿ ಹೇರಳವಾದ ಪೌಷ್ಟಿಕಾಂಶ ಹೊಂದಿರುವ ತರಕಾರಿ; ಎಲ್ಲ ಕಾಲದಲ್ಲೂ ಸಿಗುವಂಥದ್ದು. ವಿಟಮಿನ್ ಸಿ, ಕ್ಯಾಲ್ಸಿಯಂ, ಪೊಟ್ಯಾಶಿಯಂ, ಮೆಗ್ನೇಶಿಯಂ – ಹೇರಳವಾಗಿರುವ ಇದು ಈ ಕಾಲದ ಅತಿ ಕಡಿಮೆ ಬೆಲೆಯ, ಅತ್ಯುತ್ತಮ ಆಹಾರ. ಕೇವಲ ನುಗ್ಗೆಕಾಯಿಯಿಂದ ಮಾತ್ರವಲ್ಲದೇ ನುಗ್ಗೆಸೊಪ್ಪಿನಿಂದಲೂ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ನುಗ್ಗೆಸೊಪ್ಪಿನಿಂದ ಬಸ್ಸಾರು, ಪಲ್ಯ, ಹಸಿ ಚಟ್ನಿ, ಒಣ ಚಟ್ನಿಪುಡಿ, ಮಜ್ಜಿಗೆ ಹುಳಿ, ಅಲ್ಲದೇ ಅಕ್ಕಿ ರೊಟ್ಟಿ, ಪರೋಟ, ದೋಸೆ ಇನ್ನಿತರ ಖಾದ್ಯಗಳನ್ನು ಮಾಡುವ ವಿಧಾನವನ್ನು ವಿವರಿಸಿದ್ದಾರೆ ಕೆ.ಸಿ. ರತ್ನಶ್ರೀ ಶ್ರೀಧರ್
Last Updated 21 ಸೆಪ್ಟೆಂಬರ್ 2018, 19:30 IST
ನುಗ್ಗೆಸೊಪ್ಪಿಗೂ ಇದೆ ಬಗೆ ಬಗೆಯ ರುಚಿ!

ಮನಸ್ಥಿತಿ ಬದಲಾಗಲಿ

‘ನಮಗ್ಯಾಕೆ ಇಲ್ಲದ ಉಸಾಬರಿ’ ಎಂಬ ಮನೋಭಾವ ದೂರವಾಗಿ, ಪ್ರಜಾಪ್ರಭುತ್ವದ ಮೌಲ್ಯ ಉಳಿಸುವುದು ಎಲ್ಲರ ಜವಾಬ್ದಾರಿಯಾದಾಗ ಮಾತ್ರ ಸುಂದರವಾದ ಪ್ರಜಾತಂತ್ರ ವ್ಯವಸ್ಥೆ ರೂಪಿಸುವುದು ಸಾಧ್ಯವಾದೀತು.
Last Updated 14 ಮೇ 2018, 19:30 IST
fallback

ಮಾದರಿ ಹಳ್ಳಿಗಳು

ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವ ಅನೇಕರು ತಮ್ಮ ಹಳ್ಳಿಗಳಲ್ಲಿ ಮದ್ಯದಂಗಡಿ ಇಲ್ಲದಿದ್ದರೆ ಪಕ್ಕದ ಹಳ್ಳಿಗೆ ಹೋಗುತ್ತಾರೆ. ಚುನಾವಣೆಯ ಸಮಯದಲ್ಲಿ ಎಲ್ಲೆಲ್ಲೂ ಕುಡುಕರದೇ ಕಾರುಬಾರು. ಈ ಸ್ಥಿತಿ ಬದಲಾಗಬೇಕು.
Last Updated 19 ಏಪ್ರಿಲ್ 2018, 19:30 IST
fallback

ಅಕ್ರಮ ಉದ್ಯೋಗ ಭಾಗ್ಯ

ಚುನಾವಣೆಗೆ ಮುನ್ನ ಇಂಥ ಅಕ್ರಮ ನೇಮಕಾತಿ ನಡೆಸಿರುವುದು ನಾಚಿಕೆಗೇಡಿನ ನಡೆ. ಅಕ್ರಮ ಮತ್ತು ಸ್ವಜನಪಕ್ಷಪಾತದ ಬಗ್ಗೆ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿಯ ಉತ್ತರ ನೀಡಿರುವುದನ್ನು ನೋಡಿದರೆ ತಾವು ಪ್ರಶ್ನಾತೀತರೆಂದು ಅವರು ಭಾವಿಸಿದಂತಿದೆ. ಇದು ಮುಖ್ಯಮಂತ್ರಿಗೆ ಶೋಭೆಯಲ್ಲ.
Last Updated 14 ಮಾರ್ಚ್ 2018, 19:30 IST
fallback

ಮೂಢನಂಬಿಕೆಯ ಮಡೆಸ್ನಾನ

ದೇವರ ಹೆಸರಿನಲ್ಲಿ ನಡೆಯುವ ಯಾವುದೇ ಆಚರಣೆಗಳು ಮಾರಕ ಹಾಗೂ ಕಂಟಕವಾಗುವಂತಿರಬಾರದು. ಮಡೆ ಮಡೆ ಸ್ನಾನ ಆಚರಣೆಯಲ್ಲಿ ಯಾವುದೇ ಜಾತಿ ಜನಾಂಗ ಎನ್ನುವುದು ಮುಖ್ಯವಲ್ಲ . ಯಾರೇ ಉಂಡ ಎಂಜಲೆಲೆ ಮೇಲೆ ಉರುಳಾಡುವುದು ಮಾರಕ ರೋಗಗಳಿಗೂ ಕಾರಣವಾಗಬಹುದು. ವಿದ್ಯೆ-ಬುದ್ಧಿ ಇರುವ ಮಾನವ ಕುಲ ಶುಚಿಯಾಗಿರುವುದನ್ನು...
Last Updated 18 ಡಿಸೆಂಬರ್ 2012, 19:59 IST
fallback

ಉತ್ತಮ ಬೆಳವಣಿಗೆ

ಸರ್ಕಾರಿ ಕಚೇರಿ ಹಾಗೂ ವಸತಿ ಕಟ್ಟಡಗಳನ್ನು `ವಾಸ್ತು ಹೆಸರಿನಲ್ಲಿ ನವೀಕರಿಸುವುದು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಹೋಮ, ಹವನ, ಪೂಜೆ-ಪುನಸ್ಕಾರದಂತಹ ಧಾರ್ಮಿಕ ಚಟುವಟಿಕೆ ನಡೆಸದಂತೆ ನಿಷೇಧಿಸುವ~ ಮಸೂದೆಯನ್ನು ಸರ್ಕಾರವೇ ಮಂಡಿಸಲು ನಿರ್ಧರಿಸಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಇನ್ನು ಮುಂದಾದರೂ ಸರ್ಕಾರಿ ಕಟ್ಟಡಗಳ ನವೀಕರಣದ ಹೆಸರಲ್ಲಿ ಕೋಟಿ...
Last Updated 28 ನವೆಂಬರ್ 2012, 19:42 IST
fallback
ADVERTISEMENT
ADVERTISEMENT
ADVERTISEMENT
ADVERTISEMENT