ಬನ್ನಿ, ಕರೆಯುತ್ತಿದೆ ಔಷಧಶಾಸ್ತ್ರ
ನಮ್ಮ ಆರೋಗ್ಯ ಕಾಪಾಡುವಲ್ಲಿ ಮತ್ತು ಜೀವ ಉಳಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುವ ಔಷಧ ಕ್ಷೇತ್ರದಲ್ಲಿ ಉದ್ಯೋಗ ಹಾಗೂ ಸಂಶೋಧನೆಯ ಅವಕಾಶಗಳು ಸಾಕಷ್ಟಿವೆ. ಅದಕ್ಕೆ ಪೂರಕವಾದ ಶೈಕ್ಷಣಿಕ ಕೋರ್ಸ್ಗಳು, ಈ ಕ್ಷೇತ್ರ ಪ್ರವೇಶಿಸ ಬಯಸುವ ವಿದ್ಯಾರ್ಥಿಗಳ ಆಕಾಂಕ್ಷೆಯನ್ನು ಪೂರೈಸಬಲ್ಲವು.
Last Updated 21 ಜುಲೈ 2013, 19:59 IST