‘ಹೋಗ್ಬೇಡಿ ಮಿಸ್, ಪ್ಲೀಸ್ ಮಿಸ್...’ ಮಕ್ಕಳ ಉದ್ಗಾರ ಕೇಳಿ ಕಣ್ಣಂಚು ಒದ್ದೆಯಾಯ್ತು
ಪ್ರತಿ ತರಗತಿ ಕೋಣೆಗಳ ಬಾಗಿಲಲ್ಲಿ ನಿಂತಿದ್ದ ಅಷ್ಟೂ ಮಕ್ಕಳು ಮಿಸ್, ಮಿಸ್... ಮೀಸ್... ಮೀಸ್.. ಪ್ಲೀಸ್ ಮೀ....ಸ್.. ಎನ್ನುತ್ತಿದ್ದರೂ, ಟೀಚರ್ ಸುಮ್ನೆ ಒಳಗೆ ಹೋಗ್ರಪ ಅಂತಿದ್ರು. ಅವರ ಮಾತಿಗೆ ಓಗೊಡದ ಮಕ್ಕಳು ಮತ್ತದೇ ಉದ್ಘಾರವನ್ನು ಧೀರ್ಘವಾಗಿ ಮುಂದುವರಿಸಿದ್ದರು.Last Updated 29 ಜೂನ್ 2019, 11:20 IST