ಅದ್ಭುತ ಸ್ಮರಣಶಕ್ತಿಯ ಜೈನ ಮುನಿ
ಅಲಂಕೃತಗೊಂಡ ವೇದಿಕೆಯ ಮೇಲಿದ್ದ ಪೀಠದ ಮೇಲೆ ಆ ಜೈನ ಮುನಿಗಳು ಪದ್ಮಾಸನದಲ್ಲಿ ಕುಳಿತಿದ್ದರು. ಶ್ವೇತ ವಸ್ತ್ರಧಾರಿಗಳಾಗಿದ್ದ ಇತರ ಜೈನ ಮುನಿಗಳು ಅವರ ಅಕ್ಕಪಕ್ಕದಲ್ಲಿ ಇದ್ದರು. ಆ ಜೈನ ಮುನಿಗಳ ತುಟಿ ಆಗಾಗ ಚಲಿಸುತ್ತಿತ್ತು.Last Updated 27 ಡಿಸೆಂಬರ್ 2014, 19:30 IST