ನಾಗರಾಜ ವೈದ್ಯ
ಕನ್ನಡದ ಪ್ರಮುಖ ಪತ್ರಿಕೆಗಳು ಮತ್ತು ಜಿಇಸಿ ಛಾನೆಲ್ಲುಗಳಲ್ಲಿ ಹದಿನೈದು ವರ್ಷಗಳ ಅನುಭವ. ಪತ್ರಕರ್ತ, ಕಾರ್ಯನಿರ್ವಾಹಕ ನಿರ್ಮಾಪಕ, ಚಿತ್ರಕಥೆ, ಸಂಭಾಷಣೆಗಾರನಾಗಿಯೂ ಕಾರ್ಯನಿರ್ವಹಣೆ. ಪ್ರಸ್ತುತ ನೀಟ್‌ರೀಚೇಬಲ್ ಕ್ರಿಯೇಟಿವ್ ಸೊಲ್ಯೂಷನ್ ಎಂಬ ಸಂಸ್ಥೆಯಡಿ ಕಾರ್ಪೋರೇಟ್ ಕಂಪನಿಗಳಿಗೆ, ರಾಜಕಾರಣಿಗಳಿಗೆ ಬ್ರಾಂಡಿಂಗ್ ಸೊಲ್ಯೂಷನ್ ನೀಡುತ್ತಿದ್ದಾರೆ. ‘ಟೆಕ್‌ವೈದ್ಯ ಗ್ಲೋಬಲ್’ (www.techvaidyaglobal.com) ಜಾಲತಾಣದ ಸಂಪಾದಕ. 'ಎಐ ಭಗವದ್ಗೀತೆ' ಪ್ರಕಟಿತ ಕೃತಿ.