ಶನಿವಾರ, 5 ಜುಲೈ 2025
×
ADVERTISEMENT

ನಟರಾಜ್‌ ಹುಳಿಯಾರ್‌

ಸಂಪರ್ಕ:
ADVERTISEMENT

ಕರ್ನಾಟಕ ಚಿನ್ನದ ಹೊಳಪು: ದಲಿತ, ರೈತ ಚಳವಳಿ ಸೃಷ್ಟಿಸಿದ ಹೊಸ ಕರ್ನಾಟಕ

50 ವರ್ಷಗಳಲ್ಲಿ ದಲಿತ ಚಳವಳಿ ಬಳಸುತ್ತಾ ಬಂದಿರುವ ನೀಲಿ ಬಾವುಟ, ರೈತ ಚಳವಳಿಯ ಹಸಿರು ಟವಲ್ ಕರ್ನಾಟಕದ ಚಿರಪರಿಚಿತ ಸಂಕೇತಗಳಾಗಿವೆ. ಕನ್ನಡ ಭಾಷೆಗೆ ಹೊಸ ನುಡಿಗಟ್ಟುಗಳನ್ನು ಕೊಡುತ್ತಲೇ ಹೊಸ ಕನ್ನಡ ಸಂಸ್ಕೃತಿಯನ್ನು ರೂಪಿಸಿದ ಈ ಚಳವಳಿಗಳು ಕರ್ನಾಟಕದಲ್ಲಿ ಬೇರೆ ಬೇರೆ ರೀತಿಯಲ್ಲಿ ಮುಂದುವರಿಯುತ್ತಲೇ ಇವೆ
Last Updated 26 ನವೆಂಬರ್ 2024, 23:46 IST
ಕರ್ನಾಟಕ ಚಿನ್ನದ ಹೊಳಪು: ದಲಿತ, ರೈತ ಚಳವಳಿ ಸೃಷ್ಟಿಸಿದ ಹೊಸ ಕರ್ನಾಟಕ

ವಿಶ್ಲೇಷಣೆ ಅಂಕಣ: ಕಮ್ಯುನಿಸ್ಟ್ ಕನಸುಗಾರನ ನಿರ್ಗಮನ

ಮೊನ್ನೆ ತೀರಿಕೊಂಡ ಸೀತಾರಾಂ ಯೆಚೂರಿ (12 ಆಗಸ್ಟ್ 1952- 12 ಸೆಪ್ಟೆಂಬರ್‌ 2024) ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್) ಪಕ್ಷದ ಜನರಲ್ ಸೆಕ್ರೆಟರಿಯಾಗಿದ್ದವರು. ಬಾಲ್ಯದಲ್ಲಿ ಮನೆಯವರು ಹಾಕಿದ ಜನಿವಾರದ ವಿರುದ್ಧ ಬಂಡೆದ್ದ ಹುಡುಗ ಯೆಚೂರಿ ಮಾರ್ಕ್ಸ್‌ವಾದದತ್ತ ನಡೆದಿದ್ದು ಸಹಜವಾಗಿತ್ತು.
Last Updated 17 ಸೆಪ್ಟೆಂಬರ್ 2024, 0:24 IST
ವಿಶ್ಲೇಷಣೆ ಅಂಕಣ: ಕಮ್ಯುನಿಸ್ಟ್ ಕನಸುಗಾರನ ನಿರ್ಗಮನ

ವಿಶ್ಲೇಷಣೆ | ಸ್ವಾತಂತ್ರ‍್ಯ ಚಳವಳಿಯ ಬಹುರೂಪ

ಭಾರತದ ಸ್ವಾತಂತ್ರ‍್ಯ ಚಳವಳಿ ಹಲವು ಬಗೆಯ ಚಳವಳಿಗಳ ಸಂಗಮವಾಗಿತ್ತು
Last Updated 14 ಆಗಸ್ಟ್ 2024, 23:35 IST
ವಿಶ್ಲೇಷಣೆ | ಸ್ವಾತಂತ್ರ‍್ಯ ಚಳವಳಿಯ ಬಹುರೂಪ

ವಿಶ್ಲೇಷಣೆ: ಸಂವಿಧಾನಕ್ಕೆ ಸಮ್ಮತಿ, ವಿಭಜನೆಗೆ ತಿರಸ್ಕಾರ!

ಅನಾರೋಗ್ಯಕರ ಪ್ರವೃತ್ತಿಗಳನ್ನು ಹಿಮ್ಮೆಟ್ಟಿಸಿ ಹಿತಕರ ಆಯ್ಕೆ ಸೂಚಿಸುವ ಫಲಿತಾಂಶ
Last Updated 6 ಜೂನ್ 2024, 0:25 IST
ವಿಶ್ಲೇಷಣೆ: ಸಂವಿಧಾನಕ್ಕೆ ಸಮ್ಮತಿ, ವಿಭಜನೆಗೆ ತಿರಸ್ಕಾರ!

ವಿಶ್ಲೇಷಣೆ ‌| ಮೇಲ್ಮನೆಯ ಘನತೆ ಮೇಲೇರುತ್ತಿರಲಿ!

ಮೇಲ್ಮನೆ ಬರೀ ಮೇಲ್ವರ್ಗದವರ ಮನೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
Last Updated 29 ಮೇ 2024, 23:57 IST
ವಿಶ್ಲೇಷಣೆ ‌| ಮೇಲ್ಮನೆಯ ಘನತೆ ಮೇಲೇರುತ್ತಿರಲಿ!

ವಿಶ್ಲೇಷಣೆ | ನಾಯಕಿಯರು ಮತ್ತು ಮಹಿಳಾ ಮತದಾರರು

ಮತ ಚಲಾಯಿಸುವವರ ಅರ್ಧ ಭಾಗದಷ್ಟಿರುವ ಮಹಿಳೆಯರ ಪ್ರಶ್ನೆಗಳು ಎಲ್ಲಿವೆ?
Last Updated 22 ಏಪ್ರಿಲ್ 2024, 19:15 IST
ವಿಶ್ಲೇಷಣೆ | ನಾಯಕಿಯರು ಮತ್ತು ಮಹಿಳಾ ಮತದಾರರು

ವಿಶ್ಲೇಷಣೆ | ಚಿಲ್ಲರೆ ‘ಕಥನ’ ಮತ್ತು ಅಂತರಂಗದ ಪಿಸುದನಿ!

ಅಬ್ಬರದ ಕಟ್ಟುಕತೆಗಳ ಎದುರು ಪ್ರಾಮಾಣಿಕರ ಪುಟ್ಟ ದನಿಗಳು ಜನಾಭಿಪ್ರಾಯ ರೂಪಿಸಬಲ್ಲವು
Last Updated 23 ಫೆಬ್ರುವರಿ 2023, 22:00 IST
ವಿಶ್ಲೇಷಣೆ | ಚಿಲ್ಲರೆ ‘ಕಥನ’ ಮತ್ತು ಅಂತರಂಗದ ಪಿಸುದನಿ!
ADVERTISEMENT
ADVERTISEMENT
ADVERTISEMENT
ADVERTISEMENT