ಕೊಂಡು ಓದುವವರೇ ‘ಚುನಾಯಿಸಲಿ’
ಸಾರ್ವಜನಿಕ ಗ್ರಂಥಾಲಯಗಳಿಗೆ ಯಾವುದೋ ಒಂದು ಸಮಿತಿ ಆಯ್ಕೆ ಮಾಡಿದ ಪುಸ್ತಕಗಳನ್ನು ಸರ್ಕಾರ ಸಗಟಾಗಿ ಕೊಂಡುಕೊಳ್ಳುವುದು, ಒಂದಲ್ಲ ಒಂದು ರೀತಿಯ ಅಹಿತಾಸಕ್ತಿಗೆ ಎಡೆಗೊಡುತ್ತದೆ. ಓದುಗರೇ ಪುಸ್ತಕಗಳನ್ನು ‘ಚುನಾಯಿಸುವುದು’ ಉತ್ತಮ.Last Updated 18 ಡಿಸೆಂಬರ್ 2014, 19:30 IST