ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನೀನಾ ಸಿ.ಜಾರ್ಜ್

ಸಂಪರ್ಕ:
ADVERTISEMENT

ಲಿಂಗ ಪರಿವರ್ತನೆ ಈಗ ಕಷ್ಟವಲ್ಲ! ಲಿಂಗ ರೂಪಾಂತರ ಈಗ ಸುಲಭ!

ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಈಗ ಬೆಂಗಳೂರಿನಲ್ಲಿಯೂ ಜನಪ್ರಿಯವಾಗುತ್ತಿದೆ. ಈ ದುಬಾರಿ ಶಸ್ತ್ರಚಿಕಿತ್ಸೆ ಎಲ್ಲರ ಕೈಗೆಟಕುವಷ್ಟು ಸಾಮಾನ್ಯವಾಗುತ್ತಿದೆ.
Last Updated 25 ಆಗಸ್ಟ್ 2019, 19:30 IST
ಲಿಂಗ ಪರಿವರ್ತನೆ ಈಗ ಕಷ್ಟವಲ್ಲ! ಲಿಂಗ ರೂಪಾಂತರ ಈಗ ಸುಲಭ!

ಅನುದಾನಿತ ಶಾಲೆ ‘ಐಎಂಎ’ ಕರಿನೆರಳು

ಐಎಂಎ ಕಂಪೆನಿಯಿಂದ ಸಾವಿರಾರು ಹೂಡಿಕೆದಾರರು ಮೋಸ ಅನುಭವಿಸಿದ್ದು ಮಾತ್ರ ಅಲ್ಲ. ಹಲವಾರು ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಆ ಕರಿನೆರಳು ಕಾಡಿದೆ.
Last Updated 27 ಜೂನ್ 2019, 19:30 IST
ಅನುದಾನಿತ ಶಾಲೆ ‘ಐಎಂಎ’ ಕರಿನೆರಳು

ನನಗೆ ಕೃಷಿ ಮೇಲಿನ ಸೆಳೆತ ಇನ್ನೂ ಕಡಿಮೆಯಾಗಿಲ್ಲ: ಅಣ್ಣಾಮಲೈ

ವಿಶೇಷ ಸಂದರ್ಶನದಲ್ಲಿ ಖಡತ್ ಪೊಲೀಸ್ ಅಧಿಕಾರಿಯ ಮನದಾಳದ ಮಾತು
Last Updated 8 ಜೂನ್ 2019, 11:23 IST
ನನಗೆ ಕೃಷಿ ಮೇಲಿನ ಸೆಳೆತ ಇನ್ನೂ ಕಡಿಮೆಯಾಗಿಲ್ಲ: ಅಣ್ಣಾಮಲೈ

ಬದುಕು ಬದಲಿಸಿತು ಐಂದ್ರಿತಾ ಸ್ನೇಹ: ದಿಗಂತ್‌

ಪ್ರಾಣಿಗಳ ಮೇಲೆ ದಿಗಂತ್‌ಗೆ ಇರುವ ಪ್ರೀತಿ ಮತ್ತು ಪರಿಸರ ಕಾಳಜಿ ನನ್ನ ಸೆಳೆಯಿತು. ಆಹಾರಕ್ಕೆ ಪ್ರಾಣಿಗಳ ಮೇಲೆ ಮನುಷ್ಯ ನಡೆಸುವ ಕ್ರೌರ್ಯವನ್ನು ಅರಿತ ನಂತರ, ಅವರು ಸಸ್ಯಹಾರಿಯಾಗಿ ಬದಲಾಗಿದ್ದಾರೆ.
Last Updated 12 ಡಿಸೆಂಬರ್ 2018, 16:29 IST
ಬದುಕು ಬದಲಿಸಿತು ಐಂದ್ರಿತಾ ಸ್ನೇಹ: ದಿಗಂತ್‌

ಪರಿಸರ ಜಾಗೃತಿಗೆ ಬಟ್ಟೆಯ ಕಾಗದ

ಗಮನ ಸೆಳೆಯುವಂತಹ 300 ಅಡಿ ಗಾತ್ರದ ಕಲಾಕೃತಿ ಯುಬಿಸಿಟಿಯ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ಅನಾವರಣಗೊಂಡಿದೆ.
Last Updated 26 ನವೆಂಬರ್ 2018, 20:00 IST
ಪರಿಸರ ಜಾಗೃತಿಗೆ ಬಟ್ಟೆಯ ಕಾಗದ

ಅನಂತನ ಅಂತರಾಳ

‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾದಲ್ಲಿ ಹಿರಿಯ ನಟ ಅನಂತ್‌ ನಾಗ್‌ ಅವರದು 65ರ ವಯಸ್ಸಿನಲ್ಲಿಯೂ ಉದ್ಯೋಗ ಅರಸುವ ಹಿರಿ ವ್ಯಕ್ತಿಯ ಪಾತ್ರ.ಈ ಚಿತ್ರವು ಪೀಳಿಗೆಗಳ ನಡುವಿನ ಅಂತರದ ಕುರಿತಾಗಿದೆ. ಈ ಚಿತ್ರದ ಅನುಭವಗಳನ್ನು ಅನಂತ್‌ನಾಗ್‌ ಹಂಚಿಕೊಂಡಿದ್ದಾರೆ.
Last Updated 29 ಮೇ 2018, 19:30 IST
ಅನಂತನ ಅಂತರಾಳ

‘ಪಂಚಭೂತ’ದಲ್ಲಿ ಸಂಯುಕ್ತಾ ಮಿಂಚು!

ಪ್ರತಿ ವರ್ಷವೂ ವಿಭಿನ್ನ ಥೀಮ್ ಇಟ್ಟುಕೊಂಡು ಫೋಟೊಶೂಟ್ ಮಾಡಿಸಿಕೊಳ್ಳುವ ಸಂಯುಕ್ತಾ ಸಿನಿಮಾಪ್ರಿಯರನ್ನು ಮಾತ್ರವಲ್ಲ ಜನಸಾಮಾನ್ಯರನ್ನೂ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಇತ್ತೀಚಿನ ಫೋಟೊಶೂಟ್ ಅಂತೂ ಪಂಚಭೂತ ತತ್ವಗಳ ಥೀಮ್‌ನಲ್ಲಿ ನಡೆದಿದ್ದು, ವಿಭಿನ್ನ ಮೇಕಪ್, ಹೇರ್ ಸ್ಟೈಲ್ ಮೂಲಕ ಸಂಯುಕ್ತಾ ನೋಡುಗರ ಗಮನ ಸೆಳೆದಿದ್ದಾರೆ.
Last Updated 24 ಮೇ 2018, 19:30 IST
‘ಪಂಚಭೂತ’ದಲ್ಲಿ ಸಂಯುಕ್ತಾ ಮಿಂಚು!
ADVERTISEMENT
ADVERTISEMENT
ADVERTISEMENT
ADVERTISEMENT