ಪಠ್ಯಕ್ರಮದಲ್ಲಿ ನೈತಿಕ ಮೌಲ್ಯ
ಮಕ್ಕಳು ಬಾಲ್ಯದಿಂದ ಯೌವನಾವಸ್ಥೆಗೆ ಕಾಲಿಡುವ ಹದಿಹರೆಯದ ಹಂತದಲ್ಲಿ ದೈಹಿಕವಾಗಿ ತೀವ್ರಗತಿಯಲ್ಲಿ ಬದಲಾವಣೆಗಳಾಗುತ್ತವೆ. ಇದರಿಂದಾಗಿ ಗೊಂದಲ, ಮಾನಸಿಕ ತಳಮಳ ಎದುರಿಸುತ್ತಾರೆ. ಕಿಶೋರಾವಸ್ಥೆಯಲ್ಲಿ ಮೌಲ್ಯವನ್ನು ಆಧರಿಸಿದ ಲೈಂಗಿಕ ಶಿಕ್ಷಣದ ಅವಶ್ಯಕತೆ ಇದೆ. ಜ್ಞಾನದೊಂದಿಗೆ ನೈತಿಕ ಮೌಲ್ಯಗಳನ್ನೂ ಕಲಿಸುವ ಕೆಲಸ ಆಗಬೇಕಿದೆ. ಇದನ್ನೇ ಮೌಲ್ಯಾಧಾರಿತ ಶಿಕ್ಷಣ ಎನ್ನುತ್ತಾರೆ.Last Updated 12 ಜನವರಿ 2014, 19:30 IST