ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಂದ್ರ ಪಾಣಿ

ಸಂಪರ್ಕ:
ADVERTISEMENT

ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಉದಾರೀಕರಣ ಸೃಷ್ಟಿಸಿದ ಉದ್ಯೋಗದ ಮರೀಚಿಕೆ

ಅಗತ್ಯ ಇರುವಷ್ಟು ಉದ್ಯೋಗಗಳನ್ನು ಒದಗಿಸಿಲ್ಲ ಎಂಬುದು ಮಾತ್ರ ಉದಾರೀಕರಣದ ಸಮಸ್ಯೆ ಅಲ್ಲ. ಸೃಷ್ಟಿಯಾದ ಉದ್ಯೋಗಗಳು ಬೇಡಿಕೆಗಳಿಗೆ ತಕ್ಕಂತೆ ಇರಲಿಲ್ಲ. ಕಾರ್ಮಿಕರಲ್ಲಿ ಇರುವ ಕೌಶಲ ಮತ್ತು ಉದ್ಯೋಗಕ್ಕೆ ಬೇಕಿದ್ದ ಕೌಶಲದ ನಡುವೆ ಹೊಂದಾಣಿಕೆಯೇ ಇರಲಿಲ್ಲ. ಬೇಸಾಯದಿಂದ ಜನರು ಹೊರ ಬಿದ್ದ ಸ್ಥಳ ಮತ್ತು ತಮಗೆ ಕೆಲಸ ಸಿಗಬಹುದು ಎಂದು ಅವರು ನಿರೀಕ್ಷಿಸಿದ್ದ ಸ್ಥಳಗಳ ನಡುವಣ ಅಂತರ ಬಹಳ ದೊಡ್ಡದೇ ಆಗಿತ್ತು
Last Updated 8 ಸೆಪ್ಟೆಂಬರ್ 2021, 5:20 IST
ಅನುಭವ ಮಂಟಪ | ಉದಾರೀಕರಣಕ್ಕೆ 30 ವರ್ಷ: ಉದಾರೀಕರಣ ಸೃಷ್ಟಿಸಿದ ಉದ್ಯೋಗದ ಮರೀಚಿಕೆ

ಆಳ–ಅಗಲ | ‘ಭೂಸುಧಾರಣೆ ಕಾಯ್ದೆ ತಿದ್ದುಪಡಿ’ ರೈತರ ಆತ್ಮಹತ್ಯೆಗೆ ಹೊಸ ಹಾದಿ

ತಿದ್ದುಪಡಿಯ ಪ್ರಸ್ತಾವದ ಪ್ರಕಾರ, ಐದು ಸದಸ್ಯರಿಗಿಂತ ಹೆಚ್ಚಿನ ಜನರಿರುವ ಪ್ರತೀ ಕುಟುಂಬವು 216 ಎಕರೆಯಷ್ಟು ನೀರಾವರಿಯೇತರ ಕೃಷಿಭೂಮಿಯನ್ನು ಖರೀದಿಸಲು ಅವಕಾಶವಾಗಲಿದೆ. ಇದರಿಂದ ಭಾರಿ ಪ್ರಮಾಣದ ಪ್ರಯೋಜನ ಆಗಲಿದೆ ಎಂದು ಸರ್ಕಾರ ಆಶಿಸಿದೆ.
Last Updated 12 ಜೂನ್ 2020, 19:30 IST
ಆಳ–ಅಗಲ | ‘ಭೂಸುಧಾರಣೆ ಕಾಯ್ದೆ ತಿದ್ದುಪಡಿ’ ರೈತರ ಆತ್ಮಹತ್ಯೆಗೆ ಹೊಸ ಹಾದಿ
ADVERTISEMENT
ADVERTISEMENT
ADVERTISEMENT
ADVERTISEMENT