ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಹಳ್ಳಿ ಬಾಲಸುಬ್ರಹ್ಮಣ್ಯ

ಸಂಪರ್ಕ:
ADVERTISEMENT

ಸಾಮಾಜಿಕ ಚಲನೆಯ ಸ್ವರೂಪ

‘ಒಡಲಾಳ’ದ ಸಾಕವ್ವ ಕಳೆದುಹೋದ ತನ್ನ ಹುಂಜವನ್ನು ಹುಡುಕಲು ತನ್ನ ಮೊಮ್ಮಗ ಶಿವೂನನ್ನು ಕರೆದುಕೊಂಡು ಹೊರಡುತ್ತಾಳೆ. ಹಾದಿಯಲ್ಲಿ ಅವರಿಬ್ಬರ ಮಾತುಕತೆ ನಡೆಯುತ್ತದೆ. ಸಾಕವ್ವ ಹೇಳುತ್ತಾಳೆ: ಯಮಧರ್ಮ ಎದುರಿಗೆ ಬಂದು ಮುದುಕಿಯ ಧೈರ್ಯ ಮೆಚ್ಚಿ ಏನು ವರ ಬೇಕೋ ಅಂತ ಕೇಳಿಕೋ ಎಂದಾಗ ಸಾಕವ್ವ ನೋಡು ಸ್ವಾಮಿ... ನನ್ನ ಮೊಮ್ಗೂಸು ನರಲೋಕದಲಿ ರಾಜ್‌ಭಾರ ಮಾಡುವಂಥ ವರಕೊಡು... ಅಷ್ಟು ಸಾಕು ಅಂತೀನಿ ಎನ್ನುತ್ತಾಳೆ. ಇದು ಸಾಮಾಜಿಕ ಚಲನೆಯ ಮತ್ತೊಂದು ಮಹತ್ವದ ಪಲ್ಲಟ. ಸಾಕವ್ವ ಕಾಣುವ ಈ ಕನಸು ಬದಲಾದ ಸಂದರ್ಭವನ್ನು ಸೂಚಿಸುತ್ತದೆ. ಇದು ಗಾಂಧಿಗಿಂತ ಭಿನ್ನವಾದ ಅಂಬೇಡ್ಕರ್ ಮಾದರಿ.
Last Updated 12 ಆಗಸ್ಟ್ 2017, 19:30 IST
fallback

ಸಮುದಾಯ ಪ್ರಜ್ಞೆ ಮೆರೆವ ಕರಿಮಾಯಿ

ಕರಿಮಾಯಿ ಕನ್ನಡ ಮೂಲ: ಚಂದ್ರಶೇಖರ ಕಂಬಾರ ಇಂಗ್ಲಿಷ್‌ ಅನುವಾದ: ಕೃಷ್ಣ ಮನವಳ್ಳಿ ಪ್ರ: ಸೀಗಲ್‌ ಬುಕ್‌, ಕೋಲ್ಕತ್ತ
Last Updated 17 ಜೂನ್ 2017, 19:30 IST
ಸಮುದಾಯ ಪ್ರಜ್ಞೆ ಮೆರೆವ ಕರಿಮಾಯಿ

ನಮ್ಮ ಕಾಲದ ಸಾಂಸ್ಕೃತಿಕ ನಾಯಕ

ಜಿ.ಎಸ್. ಶಿವರುದ್ರಪ್ಪನವರು ನನಗೆ ಆನರ್ಸ್ ಮತ್ತು ಎಂ.ಎ. ತರಗತಿಗಳಲ್ಲಿ ಐದು ವರ್ಷ ಪ್ರಾಧ್ಯಾಪಕರಾಗಿದ್ದವರು. ಅಂದಿನಿಂದ ಇಂದಿನವರೆಗೆ ನಾಲ್ಕು ದಶಕಗಳ ಕಾಲ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರೊಂದಿಗಿನ ನಿಕಟ ಒಡನಾಟ ಅವರ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ನೆರವಾಗಿದೆ.
Last Updated 23 ಡಿಸೆಂಬರ್ 2013, 19:30 IST
fallback

ಕತೆ ನಮ್ಮ ಬದುಕನ್ನು ಮತ್ತೆ ಪ್ರವೇಶಿಸಲಿ...

ನೆಲಸಿರಿ
Last Updated 1 ಜೂನ್ 2013, 19:59 IST
fallback

ರಾಜಕೀಯ ಅಧಿಕಾರದ ದಾಹ - ಭಾವಜಗತ್ತಿನ ನಾಶ

ನೆಲಸಿರಿ
Last Updated 4 ಮೇ 2013, 19:59 IST
fallback

ರಾಜಕೀಯದಂತರಂಗದ ಕರಾಳ ದರ್ಶನ

ಇತಿಹಾಸ ಉಳ್ಳವರ ಕತೆ. ಅರಮನೆಯ ವೈಭವ, ಯುದ್ಧದ ಪರಾಕ್ರಮಗಳ ಕಥನ. ಇದು ಇತಿಹಾಸದ ಹೊರ ಆವರಣ. ಆದರೆ ಅಂತರಂಗದಲ್ಲಿ ಮಾನವ ಚರಿತ್ರೆ ಸಂಕಟ, ಸಂತಸಗಳ ಸರಮಾಲೆ. ಮೇಲ್ಪದರದ ವ್ಯಾಖ್ಯಾನಕಾರರಿಗೆ ಇದು ದಕ್ಕುವುದಿಲ್ಲ. ಸೂಕ್ಷ್ಮ ಸಂವೇದನಾಶೀಲ ಮನಸ್ಸು ಮಾತ್ರ ಇದನ್ನು ಹಿಡಿಯಬಲ್ಲದು. ಸಾಹಿತ್ಯ ಕೃತಿ ಚರಿತ್ರೆಗಿಂತ ಭಿನ್ನವಾಗುವುದು ಇಲ್ಲಿಯೇ.
Last Updated 20 ಏಪ್ರಿಲ್ 2013, 19:59 IST
fallback

ಕವಿ, ರಾಜ ಕೂಡಿ ರೂಪಿಸಿದ `ಮಾರ್ಗ'

ನೆಲಸಿರಿ
Last Updated 6 ಏಪ್ರಿಲ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT