ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ನರಸಿಂಹ ಬಿ

ಸಂಪರ್ಕ:
ADVERTISEMENT

ವೈಯಕ್ತಿಕ ಹಣಕಾಸಿನ ಪಂಚ ಪಾಂಡವರು

ಜೀವನವು ಅನಿಶ್ಚಿತತೆಗಳ ಆಗರ ಎಂಬುದು ಗೊತ್ತಿದ್ದರೂ ನಾವು ಹತ್ತು ಹಲವು ಆಸೆಗಳನ್ನು ಬೆಳೆಸಿಕೊಳ್ಳುತ್ತೇವೆ. ಈ ಆಸೆಗಳೇ ನಮ್ಮನ್ನು ಒಳ್ಳೆಯ ಕೆಲಸ ಮಾಡಲು ಉತ್ತೇಜಿಸುತ್ತವೆ ಕೂಡ. ಈ ಆಸೆಗಳನ್ನು ಹೊಂದುವುದರ ಜೊತೆಗೆ ಸ್ವಲ್ಪ ಪ್ರಾಯೋಗಿಕವಾಗಿ ವಿಚಾರಮಾಡಿ, ಅನಿಶ್ಚಿತತೆಗಳನ್ನು ತರ್ಕಬದ್ಧವಾಗಿ ನಿಭಾಯಿಸಲು ಯೋಜನೆ ರೂಪಿಸುವುದು ಜಾಣ ನಡೆ.
Last Updated 29 ಮಾರ್ಚ್ 2021, 19:30 IST
ವೈಯಕ್ತಿಕ ಹಣಕಾಸಿನ ಪಂಚ ಪಾಂಡವರು

ಎಸ್‌ಬಿಐ ಕಾರ್ಡ್ಸ್ ಐಪಿಒ ಲಾಭದಾಯಕವೇ?

ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಭಾಗವಾಗಿರುವ ಎಸ್‌ಬಿಐ ಕಾರ್ಡ್ಸ್ ಮತ್ತು ಪೇಮೆಂಟ್ ಸರ್ವೀಸಸ್ ಲಿಮಿಟೆಡ್ ಆರಂಭಿಕ ಸಾರ್ವಜನಿಕ ಕೊಡುಗೆಗೆ ( ಐಪಿಒ) ತಯಾರಿ ನಡೆಸಿದೆ. ಈ ಹೊತ್ತಿನಲ್ಲಿ ಎಸ್‌ಬಿಐ ಕಾರ್ಡ್‌ನ ‘ಐಪಿಒ’ದ ಒಳನೋಟ ಇಲ್ಲಿದೆ.
Last Updated 24 ಫೆಬ್ರುವರಿ 2020, 5:35 IST
ಎಸ್‌ಬಿಐ ಕಾರ್ಡ್ಸ್ ಐಪಿಒ ಲಾಭದಾಯಕವೇ?

ಪ್ರತಿ ಗಂಟೆಗೆ ನಿಮ್ಮ ದುಡಿಮೆ ಎಷ್ಟು?

ಸಮಯದ ಮೌಲ್ಯ ಹೆಚ್ಚಿಸಿಕೊಂಡಾಗ ಮಾತ್ರ ಶ್ರೀಮಂತಿಕೆ ನಿಮ್ಮ ಸ್ವತ್ತಾಗುತ್ತದೆ. ಸಮಯದ ಮೌಲ್ಯ ವೃದ್ಧಿಸಬೇಕು ಅಂದರೆ ನಿರ್ದಿಷ್ಟ ಕಾರ್ಯಕ್ಷೇತ್ರದಲ್ಲಿ ಸಾಮರ್ಥ್ಯ ಮತ್ತು ಕೌಶಲಗಳ ಸದ್ಬಳಕೆಯನ್ನು ಸಿದ್ಧಿಸಿಕೊಳ್ಳಬೇಕು.
Last Updated 10 ಫೆಬ್ರುವರಿ 2020, 10:21 IST
ಪ್ರತಿ ಗಂಟೆಗೆ ನಿಮ್ಮ ದುಡಿಮೆ ಎಷ್ಟು?

ಗೃಹ ಸಾಲ: ತೆರಿಗೆ ಉಳಿತಾಯ ಹೇಗೆ?

ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಉಳಿತಾಯ ಮಾಡಲು ಇನ್ನೂ ಎರಡು ತಿಂಗಳ ಕಾಲಾವಕಾಶ ಮಾತ್ರ ಉಳಿದಿದೆ. ತೆರಿಗೆ ಉಳಿತಾಯಕ್ಕೆ ವೇತನದಾರರು ಹೂಡಿಕೆ ಆಯ್ಕೆಗಳ ಹುಡುಕಾಟದಲ್ಲಿದ್ದಾರೆ.
Last Updated 26 ಜನವರಿ 2020, 19:47 IST
ಗೃಹ ಸಾಲ: ತೆರಿಗೆ ಉಳಿತಾಯ ಹೇಗೆ?

ಯಾವುದಕ್ಕೆ ಎಷ್ಟು ಸಾಲ ಮಾಡಬೇಕು?

ಒಂದಲ್ಲ ಒಂದು ಉದ್ದೇಶಕ್ಕೆ ಸಾಲ ಎಲ್ಲರಿಗೂ ಅನಿವಾರ್ಯ. ಆದರೆ, ಯಾವುದಕ್ಕೆ ಎಷ್ಟು ಸಾಲ ಮಾಡಬೇಕು ಎನ್ನುವುದೇ ದೊಡ್ಡ ಪ್ರಶ್ನೆ. ಎಷ್ಟೋ ಮಂದಿ ತಮ್ಮ ಆದಾಯ ಮೀರಿ ಮೂರ್ನಾಲ್ಕು ರೀತಿಯ ಸಾಲ...
Last Updated 13 ಜನವರಿ 2020, 2:34 IST
ಯಾವುದಕ್ಕೆ ಎಷ್ಟು ಸಾಲ ಮಾಡಬೇಕು?

ಷೇರುಪೇಟೆಗೆ ಸಿಹಿ- ಕಹಿಯ ವರ್ಷ

ಅನಿಶ್ಚಿತೆಯ ನಡುವೆಯೂ 2019 ಷೇರುಪೇಟೆ ಹೂಡಿಕೆದಾರರ ಪಾಲಿಗೆ ಅತ್ಯಂತ ಮಹತ್ವದ ವರ್ಷ.
Last Updated 30 ಡಿಸೆಂಬರ್ 2019, 12:31 IST
ಷೇರುಪೇಟೆಗೆ ಸಿಹಿ- ಕಹಿಯ ವರ್ಷ

ಭಾರತ್ ಬಾಂಡ್‌ನಲ್ಲಿ ಹೂಡಿಕೆ ಸೂಕ್ತವೇ?

ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ಹೆಚ್ಚುವರಿ ಹಣಕಾಸು ಒದಗಿಸಲು ಕೇಂದ್ರ ಸರ್ಕಾರವು ‘ಭಾರತ್ ಬಾಂಡ್ ಇಟಿಎಫ್’ ಗೆ ಚಾಲನೆ ನೀಡಿದೆ. ಇದು ದೇಶದ ಮೊದಲ ಕಾರ್ಪೋರೇಟ್ ಬಾಂಡ್ ಇಟಿಎಫ್ (ಷೇರು ವಿನಿಮಯ- ವಹಿವಾಟು ನಿಧಿ) ಆಗಿದ್ದು, ಸಣ್ಣ ಹೂಡಿಕೆದಾರರು ಸಹ ಇಂಥ ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.
Last Updated 15 ಡಿಸೆಂಬರ್ 2019, 19:31 IST
ಭಾರತ್ ಬಾಂಡ್‌ನಲ್ಲಿ ಹೂಡಿಕೆ ಸೂಕ್ತವೇ?
ADVERTISEMENT
ADVERTISEMENT
ADVERTISEMENT
ADVERTISEMENT