ಗುರುವಾರ, 3 ಜುಲೈ 2025
×
ADVERTISEMENT

ಪಿ.ಕುಸುಮಾ ಆಯರಹಳ್ಳಿ

ಸಂಪರ್ಕ:
ADVERTISEMENT

ಸಂಗತ | ಅಭಿಮಾನ, ಉನ್ಮಾದ ಮತ್ತು ಎಚ್ಚರ!

ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ವ್ಯವಸ್ಥೆಯ ಪಾಲಿನಷ್ಟೇ ಸಾರ್ವಜನಿಕ ಉನ್ಮಾದದ್ದೂ ಪಾಲು ಇದೆ
Last Updated 11 ಜೂನ್ 2025, 0:04 IST
ಸಂಗತ | ಅಭಿಮಾನ, ಉನ್ಮಾದ ಮತ್ತು ಎಚ್ಚರ!

90 ಗಂಟೆ ಕೆಲಸ | ಮಹಿಳೆಯನ್ನು ಕೀಳಾಗಿ ಕಂಡದ್ದರ ಗುರುತು: ಕುಸುಮಾ ಆಯರಹಳ್ಳಿ

ಪ್ರಜಾವಾಣಿ ಚರ್ಚೆ | ವಾರಕ್ಕೆ 90 ಗಂಟೆ ಕೆಲಸ ಮಾಡಿ, ಹೆಂಡತಿ ಮುಖ ಎಷ್ಟು ನೋಡುತ್ತೀರಿ ಎಂಬ ಎಲ್‌ ಆ್ಯಂಡ್‌ ಟಿಯ ಸುಬ್ರಹ್ಮಣ್ಯನ್ ಹೇಳಿಕೆಗೆ ಪ್ರತಿಕ್ರಿಯೆ
Last Updated 18 ಜನವರಿ 2025, 0:30 IST
90 ಗಂಟೆ ಕೆಲಸ | ಮಹಿಳೆಯನ್ನು ಕೀಳಾಗಿ ಕಂಡದ್ದರ ಗುರುತು: ಕುಸುಮಾ ಆಯರಹಳ್ಳಿ

ಗುಬ್ಬಿ ಮತ್ತು ಬ್ರಹ್ಮಾಸ್ತ್ರ

ಅಶಕ್ತ ರೈತನ ಕೈಗೆ ಪ್ರಬಲ ಅಸ್ತ್ರ ಕೊಡುವವರು ಯಾರು?
Last Updated 26 ಜುಲೈ 2015, 19:30 IST
fallback

ಗುಡಿಸಲಿನ ಸೊಡರಿಗೂ ಎಣ್ಣೆ ಸಿಗಲಿ...

ಭಾರತದ ಮಟ್ಟಿಗೆ ರಾಜಕಾರಣ ಎಂಬುದೀಗ ನೆಗೆಟಿವ್ ಅರ್ಥದಲ್ಲಿ ಬಳಕೆಯಾಗುತ್ತಿರುವ ಪದ. ಸ್ವಾತಂತ್ರ್ಯಾನಂತರ ಬಂದ ರಾಜಕಾರಣಿಗಳು ನೀಡಿದ ಕೊಡುಗೆ ಅದು, ನೂರಾರು ಪಕ್ಷಗಳು ಸಾವಿರಾರು ರಾಜಕಾರಣಿಗಳ ನಡುವೆಯೂ ಈ ದೇಶದ ಸಾಮಾನ್ಯ ಪ್ರಜೆಯೊಬ್ಬ ನಿಸ್ವಾರ್ಥ, ಪ್ರಾಮಾಣಿಕ ನಾಯಕನಿಗಾಗಿ ಹಂಬಲಿಸುವ ಸ್ಥಿತಿ. ಪ್ರಜಾಪ್ರಭುತ್ವದ ರೂಢಿಯಂತೆ ಕಳೆದ ವರ್ಷವೂ ಚುನಾವಣೆ ನಡೆಯಿತು. ಸ್ವತಃ ಬಿಜೆಪಿ ಕೂಡ ನಿರೀಕ್ಷಿಸದಷ್ಟು ಭಾರೀ ಬಹುಮತವೂ ದಕ್ಕಿತು.
Last Updated 26 ಮೇ 2015, 19:30 IST
ಗುಡಿಸಲಿನ ಸೊಡರಿಗೂ ಎಣ್ಣೆ  ಸಿಗಲಿ...
ADVERTISEMENT
ADVERTISEMENT
ADVERTISEMENT
ADVERTISEMENT