`ಆಕಾಶ್' ಟ್ಯಾಬ್ಲೆಟ್: ಹುಸಿಯಾದ ನಿರೀಕ್ಷೆ
`ಆಕಾಶ್' ಟ್ಯಾಬ್ಲೆಟ್ನ ಮೊದಲ ಆವೃತ್ತಿ ಬಿಡುಗಡೆಗೊಂಡದ್ದು 2011ರ ಅಕ್ಟೋಬರ್ನಲ್ಲಿ. ಕೇವಲ 35 ಡಾಲರ್ ಮೌಲ್ಯದ, (ಅಂದಿನ ವಿನಿಮಯ ಮೌಲ್ಯದಲ್ಲಿರೂ 2250) ಆಂಡ್ರಾಯ್ಡ ಕಾರ್ಯನಿರ್ವಹಣಾ ತಂತ್ರಾಂಶ ಹೊಂದಿರುವ ಈ ಟ್ಯಾಬ್ಲೆಟ್ ದೇಶದಾದ್ಯಂತ ಬಹು ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು. Last Updated 6 ಜನವರಿ 2013, 20:03 IST