ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರೇಮಾ

ಸಂಪರ್ಕ:
ADVERTISEMENT

ಬದುಕು ನಿಮ್ಮ ನಿಯಂತ್ರಣದಲ್ಲಿ ಇರಲಿ!

ಗತಕಾಲ, ಬೇರೆಯವರ ಅಭಿಪ್ರಾಯ, ಆಲೋಚನೆಗಳು ಮತ್ತು ತೀರ್ಪು, ನಿಗದಿತ ನಂಬಿಕೆಗಳು, ಸಂಬಂಧಗಳು ಇತ್ಯಾದಿಗಳು ನಮ್ಮನ್ನು ನಿಯಂತ್ರಿಸುವ ಅಂಶಗಳಾಗಿವೆ. ಆದರೆ, ಇವುಗಳಿಂದ ನಮ್ಮನ್ನು ನಾವು ದೂರವಿರಿಸಿಕೊಂಡಷ್ಟು ನಿರ್ಬಂಧಗಳ ಬೇಲಿಯೊಳಗಿಂದ ಹೊರ ಬರುವುದು ಸಾಧ್ಯವಿದೆ. ನಮ್ಮನ್ನು ನಿಯಂತ್ರಿಸುವ ಅಂಶಗಳಿಂದ ದೂರವಿರಬೇಕು.
Last Updated 7 ಜುಲೈ 2019, 19:45 IST
ಬದುಕು ನಿಮ್ಮ ನಿಯಂತ್ರಣದಲ್ಲಿ ಇರಲಿ!

ವಿಶ್ವದಾಖಲೆಗೆ ಹೊರಟ ಪೋರಿಗೆ ಯುಟ್ಯೂಬ್‌ ಗುರು

ಸಾಧನೆಗೆ ವಯಸ್ಸಿನ ಮಿತಿಯಿಲ್ಲ. ಪ್ರತಿಭೆ ಯಾರ ಸೊತ್ತೂ ಅಲ್ಲ. ಕಲಿಯುವ ಮನಸ್ಸಿದ್ದರೆ ಜಗತ್ತೇ ತಿರುಗಿ ನೋಡುವ ಸಾಧನೆ ಮಾಡಬಹುದು ಎಂದು ತೋರಿಸಲು ಹೊರಟಿರುವವರು 9 ವರ್ಷದ ಬಾಲಕಿ ಸ್ತುತಿ ಕಿಶೋರ ಕುಲಕರ್ಣಿ. ಕಿಶೋರ ಕುಲಕರ್ಣಿ ಮತ್ತು ರಶ್ಮಿ ಕುಲಕರ್ಣಿ ದಂಪತಿ ಪುತ್ರಿಸ್ತುತಿ ಇಲ್ಲಿನ ಪರಿವರ್ತನ ಗುರುಕುಲ ಹೆರಿಟೇಜ್‌ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ತನ್ನ ನಾಲ್ಕನೇ ವಯಸ್ಸಿನಲ್ಲಿ ಸಂಬಂಧಿಕರ ಮನೆಗೆ ಹೋದಾಗ, ಅಲ್ಲಿದ್ದ ರಿಂಗ್‌ ನೋಡಿ ಪ್ರೇರಿತಗೊಂಡಳು. ರಿಂಗ್‌ ಕಣ್ಣಿಗೆ ಬಿದ್ದದ್ದೇ ತಡ ಹೆತ್ತವರಿಗೆ ಬಂದು ತನಗೂ ರಿಂಗ್‌ ಕೊಡಿಸಿ ಎಂದು ಹಠ ಹಿಡಿದಳಂತೆ. ಹೆತ್ತವರು ಸಮಾಧಾನಿಸಲು ರಿಂಗ್‌ ತಂದುಕೊಟ್ಟರು. ಆದರೆ, ಸ್ತುತಿ ಮಾತ್ರ ಅದನ್ನೇ ತನ್ನ ಸಾಧನೆಯ ವಸ್ತುವನ್ನಾಗಿಸಿಕೊಂಡಳು.
Last Updated 1 ಜುಲೈ 2019, 19:45 IST
ವಿಶ್ವದಾಖಲೆಗೆ ಹೊರಟ ಪೋರಿಗೆ ಯುಟ್ಯೂಬ್‌ ಗುರು

ನಮ್ಮನ್ನೂ ಬದುಕಲು ಬಿಡಿ: ‘ಮೊಳೆ ಜಾಹೀರಾತಿಗೆ ಕಡಿವಾಣ ಎಂದು’?

ಸ್ವಾರ್ಥಿಗಳ ಬಿಟ್ಟಿ ಪ್ರಚಾರಕ್ಕೆ ಮರ-ಗಿಡಗಳು ಬಲಿಯಾಗಿ ಸದ್ದಿಲ್ಲದೆ ಕಣ್ಮರೆಯಾಗುತ್ತಿವೆ. ಕೋಚಿಂಗ್, ರೂಮ್, ಉದ್ಯೋಗಾವಕಾಶ, ಪಿಜಿ, ಮಸಾಜ್, ಸ್ಪೀಕಿಂಗ್ ಕೋರ್ಸ್, ಶಿಬಿರ, ಕರಾಟೆ, ಭರತನಾಟ್ಯಂ, ಸಂಗೀತ, ಡಾನ್ಸ್‌, ಪ್ರವಾಸ ಹೀಗೆ ನಾನಾ ವಿಧದ ಜಾಹೀರಾತುಗಳು ಮರಗಳ ಅಸ್ತಿತ್ವವನ್ನೇ ಅಲುಗಾಡಿಸುತ್ತಿವೆ. ಮೂಕರೋದನಕ್ಕೆ ಯಾರು ಸ್ಪಂದಿಸದಂತಹ ಬದುಕು ಮರಗಿಡಗಳದ್ದಾಗಿದೆ.
Last Updated 29 ಜೂನ್ 2019, 9:24 IST
ನಮ್ಮನ್ನೂ ಬದುಕಲು ಬಿಡಿ: ‘ಮೊಳೆ ಜಾಹೀರಾತಿಗೆ ಕಡಿವಾಣ ಎಂದು’?
ADVERTISEMENT
ADVERTISEMENT
ADVERTISEMENT
ADVERTISEMENT