ಗುರುವಾರ, 3 ಜುಲೈ 2025
×
ADVERTISEMENT

ಪ್ರಕಾಶ್.ಕೆ.ನಾಡಿಗ್

ಸಂಪರ್ಕ:
ADVERTISEMENT

ಪ್ರವಾಸ | ಚಿಲಿಕಾ ಸರೋವರ ಡಾಲ್ಫಿನ್‌ಗಳ ಹುಡುಕಾಟ...

Dolphins: ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಚಿಲಿಕಾ ಸರೋವರದಲ್ಲಿ ಇರವಾಡಿ ಡಾಲ್ಫಿನ್‌ಗಳ ನಾಟ್ಯ, ಹಕ್ಕಿಗಳ ಕಲರವ ಪ್ರವಾಸಿಗರನ್ನು ಮೋಡಿ ಮಾಡುತ್ತದೆ
Last Updated 31 ಮೇ 2025, 22:30 IST
ಪ್ರವಾಸ | ಚಿಲಿಕಾ ಸರೋವರ ಡಾಲ್ಫಿನ್‌ಗಳ ಹುಡುಕಾಟ...

Europe Travelogue: ಇವರಿಗೆ ಸೈಕಲ್‌ ಸವಾರಿ ಬಲು ಇಷ್ಟ

ನಾನು ಎರಡು ಬಾರಿ ಯೂರೋಪ್ ಪ್ರವಾಸ ಕೈಗೊಂಡಿದ್ದೆ. ಆಗ ಅಲ್ಲಿ ಗಮನಿಸಿದ ಮುಖ್ಯ ಅಂಶ ಅಲ್ಲಿನ ಬಹಳಷ್ಟು ದೇಶಗಳಲ್ಲಿ ಜನ ಹೆಚ್ಚಾಗಿ ಸೈಕಲ್ ಬಳಸುತ್ತಾರೆ. ಅದರಲ್ಲೂ ಡೆನ್ಮಾರ್ಕ್ ಹಾಗೂ ನೆದರ್‌ಲ್ಯಾಂಡ್ಸ್‌ ಸೈಕಲ್ ಬಳಕೆಯಲ್ಲಿ ಮುಂಚೂಣಿಯಲ್ಲಿವೆ.
Last Updated 5 ಏಪ್ರಿಲ್ 2025, 23:30 IST
Europe Travelogue: ಇವರಿಗೆ ಸೈಕಲ್‌ ಸವಾರಿ ಬಲು ಇಷ್ಟ

ಮಲೆನಾಡಿನ ಅವಲಕ್ಕಿ ವೈವಿಧ್ಯ

ಬೆಳಗ್ಗೆ ದಿಢೀರ್ ತಿಂಡಿ ಮಾಡಬೇಕೆಂದರೆ ನೆನಪಾಗುವುದು ಅವಲಕ್ಕಿ. ಬೆಳಗಿನ ತಿಂಡಿಗಾದರೂ ಸರಿ ಸಂಜೆ ಕಾಫಿ ಜೊತೆಗೆ ಸವಿಯಲು ಸರಿ, ಬೇಗ ಬೇಗ ಮಾಡಬಹುದಾದ ತಿಂಡಿಯೆಂದರೆ ಅವಲಕ್ಕಿ. ಶತಶತಮಾನಗಳಿಂದ ಅವಲಕ್ಕಿ ಬಳಕೆಯಲ್ಲಿತ್ತೆಂದು ನಮಗೆ ಕೃಷ್ಣ ಸುಧಾಮರ ಕತೆಯಿಂದ ತಿಳಿದುಬರುತ್ತದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುವುದು ಒಗ್ಗರಣೆ ಅವಲಕ್ಕಿ. ಆಗೊಮ್ಮೆ ಈಗೊಮ್ಮೆ ಮಕ್ಕಳಿಗೆ ಕಾಯಿಬೆಲ್ಲ ಅವಲಕ್ಕಿ. ಇದಲ್ಲದೆ ರುಚಿಯಾದ ಸೌತೆಕಾಯಿ ಒಗ್ಗರಣೆ ಅವಲಕ್ಕಿ, ಹಚ್ಚಿದ ಅವಲಕ್ಕಿ, ಕುಟ್ಟವಲಕ್ಕಿ, ಗೊಜ್ಜವಲಕ್ಕಿ ಹಾಗೂ ಅವಲಕ್ಕಿ ಪುಳಿಯೊಗರೆಯನ್ನು ಮಾಡಬಹುದು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ ಶಿವಮೊಗ್ಗದ ಪ್ರಕಾಶ್.ಕೆ.ನಾಡಿಗ್.
Last Updated 30 ಅಕ್ಟೋಬರ್ 2015, 19:56 IST
fallback

ಶತಮಾನದ ಸಂಭ್ರಮದಲಿ ರಾಯರ ಮಠ

ಕಲಿಯುಗ ಕಾಮಧೇನುವೆಂದೇ ಪ್ರಖ್ಯಾತರಾದ ಮಂತ್ರಾಲಯದ ರಾಘವೇಂದ್ರ ಗುರುಸಾರ್ವಭೌಮರ ಅನುಗ್ರಹಕ್ಕೆ ಪಾತ್ರರಾದವರು ಲಕ್ಷಾಂತರ ಮಂದಿ. ಅನೇಕ ಗ್ರಾಮ, ನಗರಗಳ ಮೃತ್ತಿಕಾ ಬೃಂದಾವನಗಳಲ್ಲಿ ಕುಳಿತು ಭಕ್ತರ ಅಭೀಷ್ಟಗಳನ್ನು ನೆರವೇರಿಸುತ್ತಿದ್ದಾರೆ ರಾಯರು. ಅಂತಹ ರಾಯರ ಮಠಗಳಲ್ಲಿ ತುಮಕೂರಿನ ಚಿಕ್ಕಪೇಟೆ ಆಚಾರ್ಯರ ಬೀದಿಯ ರಾಯರ ಚಿಕ್ಕಮಠವೂ ಒಂದು. ಅಷ್ಟೇ ಅಲ್ಲ, ಕರ್ನಾಟಕದಲ್ಲೆ ಅತಿ ಪ್ರಾಚೀನವಾದ ಈ ಮಠಕ್ಕೀಗ ಶತಮಾನದ ಸಂಭ್ರಮ.
Last Updated 20 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT