ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಕಾಶ ಸುವರ್ಣ ಕಟಪಾಡಿ

ಸಂಪರ್ಕ:
ADVERTISEMENT

ಕಟಪಾಡಿ: ನನೆಗುದಿಗೆ ಬಿದ್ದ ಅಂಡರ್‌ಪಾಸ್ ಕಾಮಗಾರಿ

ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆಯಿಂದ ದಿನನಿತ್ಯ ವಾಹನ ಚಾಲಕರಿಗೆ, ಪಾದಾಚಾರಿಗಳಿಗೆ ಟ್ರಾಫಿಕ್ ಜಾಂ ಕಿರಿಕಿರಿ ಉಂಟಾಗುತ್ತಿದೆ.
Last Updated 19 ಏಪ್ರಿಲ್ 2024, 4:53 IST
ಕಟಪಾಡಿ: ನನೆಗುದಿಗೆ ಬಿದ್ದ ಅಂಡರ್‌ಪಾಸ್ ಕಾಮಗಾರಿ

ಬಿರು ಬೇಸಿಗೆಯಲ್ಲೂ ಬತ್ತದೆ ಕೃಷಿ ಭೂಮಿಗೆ ನೀರುಣಿಸುತ್ತಿರುವ ಕಟ್ಟಿಂಗೇರಿ ಕೆರೆ

ಕಾಪು ತಾಲ್ಲೂಕು ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಕೆರೆ ವರ್ಷವಿಡೀ ತುಂಬಿ ತುಳುಕುತ್ತದೆ. ಪರಿಸರದ ಪ್ರಾಣಿ–ಪಕ್ಷಿಗಳು, ಜೀವಜಂತುಗಳಿಗೆ ನೀರುಣಿಸುವುದರ ಜೊತೆಗೆ ನೂರಾರು ಎಕರೆ ಕೃಷಿ ಭೂಮಿಗೆ ನೀರು ಒದಗಿಸುವ ಮೂಲಕ ರೈತರಿಗೆ ವರದಾನವಾಗಿದೆ.
Last Updated 11 ಏಪ್ರಿಲ್ 2024, 7:25 IST
ಬಿರು ಬೇಸಿಗೆಯಲ್ಲೂ ಬತ್ತದೆ ಕೃಷಿ ಭೂಮಿಗೆ ನೀರುಣಿಸುತ್ತಿರುವ ಕಟ್ಟಿಂಗೇರಿ ಕೆರೆ

ಶಿರ್ವ: ಮಟ್ಟುಗುಳ್ಳ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದು ಯಶಸ್ಸು

ಸಾಂಪ್ರದಾಯಿಕ ಶೈಲಿಯಲ್ಲಿ ಹೈನುಗಾರಿಕೆ, ಆಧುನಿಕ ಶೈಲಿಯಲ್ಲಿ ಭತ್ತದ ಕೃಷಿ ಮಾಡಿ ಕೃಷಿರಂಗದಲ್ಲಿ ಗಣನೀಯ ಸಾಧನೆ ಮಾಡಿರುವ ಕಟಪಾಡಿ ಸಮೀಪದ ಮಟ್ಟು ಗ್ರಾಮದ ಯುವ ಪ್ರಗತಿಪರ ಕೃಷಿಕ ರವಿ ಸೇರಿಗಾರ್ ಅವರು ಇದೀಗ ಕಲ್ಲಂಗಡಿ ಬೆಳೆಯುವ ಮೂಲಕ ಗಮನ ಸೆಳೆದಿದ್ದಾರೆ.
Last Updated 2 ಏಪ್ರಿಲ್ 2024, 5:17 IST
ಶಿರ್ವ: ಮಟ್ಟುಗುಳ್ಳ ಗದ್ದೆಯಲ್ಲಿ ಕಲ್ಲಂಗಡಿ ಬೆಳೆದು ಯಶಸ್ಸು

ಉಡುಪಿ ಮಲ್ಲಿಗೆಗೆ ಬರ

ಚಳಿಯಿಂದ ಇಳುವರಿ ಕುಂಠಿತ: ಅಟ್ಟಿಗೆ ₹ 2400 ದರ
Last Updated 15 ಜನವರಿ 2023, 6:23 IST
ಉಡುಪಿ ಮಲ್ಲಿಗೆಗೆ ಬರ

ಉಡುಪಿ: ಕಂಬಳ ಮನೆಗೆ ಹೊಸತನದ ಸ್ಪರ್ಶ

₹ 3.50 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಕಟಪಾಡಿ ಬೀಡು
Last Updated 5 ಫೆಬ್ರುವರಿ 2022, 3:02 IST
ಉಡುಪಿ: ಕಂಬಳ ಮನೆಗೆ ಹೊಸತನದ ಸ್ಪರ್ಶ

ಆನ್‍ಲೈನ್ ಗ್ರಾಮಸಭೆ– ವಿನೂತನ ಪ್ರಯತ್ನ

ಶಿರ್ವ ಗ್ರಾ.ಪಂ.: ತಂತ್ರಜ್ಞಾನದ ಮೂಲಕ ಆಯೋಜನೆ
Last Updated 19 ಜುಲೈ 2021, 3:31 IST
ಆನ್‍ಲೈನ್ ಗ್ರಾಮಸಭೆ– ವಿನೂತನ ಪ್ರಯತ್ನ

₹ 30 ಡಾಕ್ಟರ್‌ ಉದಯ್ ಕುಮಾರ್ ಶೆಟ್ಟಿ: 34 ವರ್ಷಗಳಿಂದ ವೈದ್ಯಕೀಯ ಸೇವೆ

ಕಟಪಾಡಿಯ ‘ಪವಿತ್ರ ಕ್ಲಿನಿಕ್‌’ ಬಡವರ ಪಾಲಿನ ಸಂಜೀವಿನಿ; ಕೃಷಿಯಲ್ಲಿಯೂ ಪಳಗಿದ ವೈದ್ಯ
Last Updated 10 ಜೂನ್ 2021, 6:14 IST
₹ 30 ಡಾಕ್ಟರ್‌ ಉದಯ್ ಕುಮಾರ್ ಶೆಟ್ಟಿ: 34 ವರ್ಷಗಳಿಂದ ವೈದ್ಯಕೀಯ ಸೇವೆ
ADVERTISEMENT
ADVERTISEMENT
ADVERTISEMENT
ADVERTISEMENT