ಭಾರತೀಯ ವಿಜ್ಞಾನ ಲೋಕದ ರಸಋಷಿ
‘ನಮ್ಮ ರಾಯರು –ಸಿಎನ್‌ಆರ್ ರಾವ್ ಅವರನ್ನು ಗೆಳೆಯರ ಬಳಗದಲ್ಲಿ ಕರೆಯುವುದೇ ಹಾಗೆ. ಈ ರಾಯರು ಭಾರತೀಯ ವಿಜ್ಞಾನ ಕ್ಷೇತ್ರದ ರಾಯಭಾರಿಯೂ ಹೌದು’ ಎಂಬುದನ್ನು ವಿಜ್ಞಾನಿಗಳ ಸಂಕುಲ ತುಂಬು ಅಂತಃಕರಣದಿಂದ ಒಪ್ಪಿಕೊಂಡಿದೆ. ಐದು ದಶಕಗಳ ಕಾಲ ವಿಜ್ಞಾನ ಲೋಕದ ಸಂಶೋಧಕರಾಗಿ, ವಕ್ತಾರರಾಗಿ ಅವರು ಮಾಡಿದ ಕೆಲಸವೇನು ಕಡಿಮೆಯೇ?Last Updated 17 ನವೆಂಬರ್ 2013, 19:30 IST