ಹೂಡಿಕೆಗೆ 5 ಹೊಸ ಕಾರ್ಯತಂತ್ರ
ಭವಿಷ್ಯದ ಬದುಕಿಗೆ ಉಳಿತಾಯ, ತೆರಿಗೆ ವಿನಾಯ್ತಿ ಪಡೆಯುವುದರ ಪ್ರಯೋಜನ ಪಡೆಯುವುದು, ವಿವಿಧ ಬಗೆಯ ಹಣಕಾಸು ಉತ್ಪನ್ನಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಪ್ರವೃತ್ತಿ ರೂಢಿಸಿ ಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನಗಳಿವೆ. ಇದರಿಂದ ಹಣಕಾಸು ಶಿಸ್ತು ಮೈಗೂಡಿಸಿ ಕೊಳ್ಳಬಹುದು.Last Updated 5 ಜೂನ್ 2018, 19:30 IST