ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಾಸಾಬ ಎಂ.ತಾಳಕೇರಿ

ಸಂಪರ್ಕ:
ADVERTISEMENT

ಬೀಜೋತ್ಪಾದನೆ; ಬಾಳು ಹಸನು

ಕಡಿಮೆ ನೀರಿನಲ್ಲಿ ಹೆಚ್ಚಿನ ಲಾಭದ ಬೀಜೋತ್ಪಾದನೆಯೊಂದಿಗೆ ಜೀವನಕ್ಕೆ ಬೇಕಾದ ಧಾನ್ಯಗಳನ್ನು ಬೆಳೆದರೆ ರೈತರ ಬದುಕು ಬಂಗಾರವಾಗುವುದು ಎಂದು ಸಾಬೀತು ಪಡಿಸಿದ್ದಾರೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ತಾಳಕೇರಿ ಗ್ರಾಮದ ಶರಣಪ್ಪ ಕರಡಿಕಲ್ಲ.
Last Updated 8 ಜುಲೈ 2013, 19:59 IST
ಬೀಜೋತ್ಪಾದನೆ; ಬಾಳು ಹಸನು

ಬರದಲ್ಲೂ ದ್ರಾಕ್ಷಿ...

ಬಾವಿಯಲ್ಲಿ ಲಭ್ಯವಾಗುವ ಸ್ವಲ್ಪ ನೀರನ್ನು ಜಾಣತನದಿಂದ ಹನಿ ಹನಿಯಾಗಿ ಬಳಸಿಕೊಂಡು ಬೇಸಾಯ ಮಾಡಿ ಜೀವನ ನಿರ್ವಹಣೆ ಮಾಡಿ ಯಶಸ್ವಿಯಾಗಿದ್ದಾರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ ಗ್ರಾಮದ ರೈತ ರಾಜಾಸಾಬ್ ನದಾಫ್. ಒಣ ದ್ರಾಕ್ಷಿ ತಯಾರಿಸುವ ಘಟಕ ಸ್ಥಾಪನೆಯ ಸಾಹಸ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದಾರೆ ಇವರು.
Last Updated 13 ಮೇ 2013, 19:59 IST
fallback

ಬರದಲ್ಲೂ ಬಂಪರ್ ಬೆಳೆ

ನೀರಿನ ಕೊರತೆಯಲ್ಲೂ ಇಲ್ಲಿನ ಟೊಮೆಟೊ ಸೇಬು ಹಣ್ಣಿನಂತೆ ಕಂಗೊಳಿಸುತ್ತಿದೆ. ಸಾಮಾನ್ಯ ಟೊಮೆಟೊ 50 ರಿಂದ 100 ಗ್ರಾಂ ತೂಕವಿದ್ದರೆ, ಇಲ್ಲಿಯ ಟೊಮೆಟೊ ಸರಾಸರಿ 300 ರಿಂದ 400 ಗ್ರಾಂ ತೂಗುತ್ತದೆ. `ಈ ರೀತಿಯೂ ಟೊಮೆಟೊ ಬೆಳೆಯಬಹುದು ಎಂಬುದು ನಮಗೇ ತಿಳಿದಿರಲಿಲ್ಲ' ಎಂದು ಅದನ್ನು ಬೆಳೆದ ರೈತರೇ ಅಚ್ಚರಿಯಿಂದ ನುಡಿಯುತ್ತಿದ್ದಾರೆ. ಕೆಲವರು 25 ಟನ್‌ನಷ್ಟು ಟೊಮೆಟೊ ಬೆಳೆದಿದ್ದಾರೆ!
Last Updated 15 ಏಪ್ರಿಲ್ 2013, 19:59 IST
fallback

ಅಲ್ಪ ನೀರು; ಹೆಚ್ಚು ಫಸಲು

`ಹೆಚ್ಚು ನೀರು ಬೇಕಾಗುವ ಬೆಳೆಗಳನ್ನು ಬೆಳೆಯುವ ಬದಲು ಕಡಿಮೆ ನೀರಿನಲ್ಲಿ ಬಿತ್ತನೆ ಬೀಜ ಉತ್ಪಾದನೆ ಮಾಡುವುದು ಲಾಭದಾಯಕ. ಕೇವಲ 20 ಗುಂಟೆ ಜಮೀನಿನಲ್ಲಿ ಬೀಜೋತ್ಪಾದನೆ ಮಾಡಿ ಸುಮಾರು ಒಂದೂವರೆ ಲಕ್ಷ ರೂಪಾಯಿಯವರೆಗೆ ಲಾಭ ಪಡೆಯಬಹುದು' ಎನ್ನುತ್ತಾರೆ ಕೊಳಜಿ.
Last Updated 11 ಮಾರ್ಚ್ 2013, 19:59 IST
fallback

ಚಿಕ್ಕವಂಕಲಕುಂಟಿ ಹಾಲ ಓಕಳಿಗಿಲ್ಲ ಸಾಟಿ

ಹಾಲಿನ ಓಕುಳಿ ನಡೆದರೆ ರೋಗಗಳು ವಾಸಿಯಾಗುತ್ತವೆ ಎಂಬ ಅನುಭವಸ್ಥರ ಹೇಳಿಕೆಯಂತೆ ಅಂದಿನಿಂದ ಈ ಉತ್ಸವ ಆರಂಭವಾಯಿತು. ಈ ಆಚರಣೆಯಿಂದ ಊರ ಜನರಿಗೆ, ಜನ ಜಾನುವಾರುಗಳಿಗೆ ಶುಭವಾದ ಕಾರಣದಿಂದ ಇದನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುವುದು ಐತಿಹಾಸಿಕ ಹಿನ್ನೆಲೆ, ಹಿರಿಯರ ಮಾತು.
Last Updated 18 ಫೆಬ್ರುವರಿ 2013, 19:59 IST
ಚಿಕ್ಕವಂಕಲಕುಂಟಿ ಹಾಲ ಓಕಳಿಗಿಲ್ಲ ಸಾಟಿ
ADVERTISEMENT
ADVERTISEMENT
ADVERTISEMENT
ADVERTISEMENT