ಕೆಪಿಎಸ್ಸಿ ಅಧ್ಯಕ್ಷರ ನೇಮಕ ಬೇಗ ಆಗಲಿ
ಕೆ.ಪಿ.ಎಸ್.ಸಿ.ಯಲ್ಲಿ ಅವ್ಯವಹಾರಗಳನ್ನು ಸಿ.ಐ.ಡಿ. ತನಿಖೆಗೆ ಸರ್ಕಾರ ಒಪ್ಪಿಸಿರುವುದು ಅಭಿನಂದನಾರ್ಹ. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಯುಗದಲ್ಲಿ ನ್ಯಾಯ ದೊರಕಬಹುದೆಂಬುದು ನಂಬಿಕೆ. ಸರ್ಕಾರವು ಆದಷ್ಟು ಬೇಗ ದಕ್ಷ, ಪ್ರಾಮಾಣಿಕರನ್ನು ಅಧ್ಯಕ್ಷರನ್ನಾಗಿ ನೇಮಿಸಿ ಉದ್ಯೋಗ ಆಕಾಂಕ್ಷಿಗಳ ಬಾಳಿನಲ್ಲಿ ಆಶಾಕಿರಣ ಮೂಡಿಸಬೇಕು.Last Updated 16 ಜುಲೈ 2013, 19:59 IST