ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಸುಬ್ರಾಯ ಶೇಟ್

ಸಂಪರ್ಕ:
ADVERTISEMENT

ಆಯುಧಪೂಜೆ: ಋಣಮುಕ್ತಿಗೆ ದಾರಿ

ಮಾನವನು ಗರ್ಭಾವಸ್ಥೆಯಿಂದಲೇ ಒಂದಲ್ಲಾ ಒಂದು ಋಣದಲ್ಲಿ ಬದುಕಬೇಕಾಗುತ್ತದೆ. ಅಮ್ಮನ ಔದಾರ್ಯದಿಂದ ಭೂಮಿಯ ಮೇಲೆ ಬೆಳೆಯುತ್ತಿದ್ದಂತೆ ಪ್ರತಿಯೊಂದು ಹಂತದಲ್ಲಿಯೂ ಪರಾವಲಂಬಿಯಾಗಿಯೇ ಇರುತ್ತಾನೆ; ತಾಯಿಯ ಸಂರಕ್ಷಣೆ, ತಂದೆಯ ಪೋಷಣೆ, ಗುರುಗಳಿಂದ ಅರಿವು, ಉದ್ಯೋಗದಾತರಿಂದ ವೃತ್ತಿ – ಹೀಗೆ ಜೀವಿತದುದ್ದಕ್ಕೂ ಇತರರ→ಆಶ್ರಯದಲ್ಲಿಯೇ ಬದುಕುತ್ತಾನೆ. ಈ ರೀತಿಯ ಋಣದ ಭಾರದಲ್ಲಿ ಬದುಕುತ್ತಿರುವ ಮಾನವನಿಗೆ ಆಯುಧಪೂಜೆಯು ಋಣವನ್ನು ತೀರಿಸುವ ಒಂದು ಸಾಧನ ಮತ್ತು ಅವಕಾಶ.
Last Updated 4 ಅಕ್ಟೋಬರ್ 2022, 0:00 IST
ಆಯುಧಪೂಜೆ: ಋಣಮುಕ್ತಿಗೆ ದಾರಿ

ಬಾಂಧವ್ಯ ಬೆಸೆಯುವ ರಾಖಿ ಹಬ್ಬ: ರಕ್ಷಾ ಬಂಧನ ರಕ್ಷಣೆಯ ಸಂಕಲ್ಪ

ಭಾರತೀಯರಿಗೆ ರಕ್ಷಾ ಬಂಧನ ಒಂದು ಪ್ರಮುಖ ಆಚರಣೆ ಮತ್ತು ನಂಬುಗೆ.
Last Updated 11 ಆಗಸ್ಟ್ 2022, 6:59 IST
ಬಾಂಧವ್ಯ ಬೆಸೆಯುವ ರಾಖಿ ಹಬ್ಬ: ರಕ್ಷಾ ಬಂಧನ ರಕ್ಷಣೆಯ ಸಂಕಲ್ಪ

ಗುರು ಪೂರ್ಣಿಮೆ ವಿಶೇಷ ಲೇಖನ: ಗುರುವಿನಿಂದಲೇ ಅರಿವು..

ಆಷಾಢ ಪೂರ್ಣಿಮೆಯನ್ನು ವ್ಯಾಸಪೂರ್ಣಿಮೆಯೆಂದು, ಗುರುಪೂರ್ಣಿಮೆಯೆಂದು ಭಾರತೀಯ ಸಂಪ್ರದಾಯ ಮಾನ್ಯ ಮಾಡಿದೆ. ಗುರುಪರಂಪರೆಯ ಮಹತ್ವವೆಂದರೆ ಒಬ್ಬ ಗುರು ತನ್ನ ಜ್ಞಾನದಾನದಿಂದ ಅನೇಕ ಶಿಷ್ಯರನ್ನು ಸಿದ್ಧಪಡಿಸುತ್ತಾನೆ...
Last Updated 13 ಜುಲೈ 2022, 12:52 IST
ಗುರು ಪೂರ್ಣಿಮೆ ವಿಶೇಷ ಲೇಖನ: ಗುರುವಿನಿಂದಲೇ ಅರಿವು..
ADVERTISEMENT
ADVERTISEMENT
ADVERTISEMENT
ADVERTISEMENT