ಜಾತಿ ಗಣತಿ ಆನ್ಲೈನ್ ಮೂಲಕ ಮಾಡಲಿ
ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಅಧಿಕಾರಿಗಳು ಮತ್ತು ಶ್ರೀಮಂತರ ಮಕ್ಕಳಲ್ಲ. ಹಿಂದುಳಿದ ಬಡಜನತೆಯ ಮಕ್ಕಳು. ಇಂಥವರನ್ನು ಶಿಕ್ಷಣದಿಂದ ವಂಚಿಸುವುದು ಸಲ್ಲದು. ಪಡಿತರ ಚೀಟಿ, ಆಧಾರ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಮಾಡಿದ ರೀತಿಯಲ್ಲಿ ಆನ್ಲೈನ್ ಮೂಲಕ ಜಾತಿ ಗಣತಿಗೆ ಅವಕಾಶ ನೀಡಬೇಕು. ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದಂತೆಯೂ ಆಗುತ್ತದೆ.Last Updated 14 ಜುಲೈ 2013, 19:59 IST