ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ರೋಹಿಣಿ ಮುಂಡಾಜೆ

ಸಂಪರ್ಕ:
ADVERTISEMENT

ನಿಸಾರ್‌ ಅಹಮದ್‌ ಸಂದರ್ಶನ | ಲಾಲ್‌ಬಾಗ್‌ ಏಕಾಂತಕ್ಕೆ ಗಾಂಧಿ ಬಜಾರು ಲೋಕಾಂತಕ್ಕೆ

ವರ್ಷಗಟ್ಟಲೇ ದಶಕಗಟ್ಟಲೇ ಒಂದೇ ಕ್ಷೇತ್ರದಲ್ಲಿ ಕಾಯಕಯೋಗಿಗಳಾಗಿ ದುಡಿದ ಎಷ್ಟೋ ಸಾಶಕರು ನಮ್ಮ ನಡುವೆ ಇದ್ದಾರೆ. ತಮ್ಮ ಕರ್ಮಭೂಮಿ ಹಾಗೂ ಬದುಕಿನ ಆಪ್ತ ಕ್ಷಣಗಳನ್ನು ಅವರು ನಾ ಕಂಡು ಬದುಕು ಅಂಕಣದಲ್ಲಿ ಮೆಲುಕು ಹಾಕಲಿದ್ದಾರೆ. ‘ನಿತ್ಯೋತ್ಸವ’ ಕವಿ ಪ್ರೊ.ಕೆ.ಎಸ್. ನಿಸಾರ್‌ ಅಹಮದ್‌ ತಮ್ಮ ನೆಚ್ಚಿನ ಲಾಲ್‌ಬಾಗ್‌ನಲ್ಲೇ ಮಾತನಾಡಿದ್ದಾರೆ...
Last Updated 3 ಮೇ 2020, 10:35 IST
ನಿಸಾರ್‌ ಅಹಮದ್‌ ಸಂದರ್ಶನ | ಲಾಲ್‌ಬಾಗ್‌ ಏಕಾಂತಕ್ಕೆ ಗಾಂಧಿ ಬಜಾರು ಲೋಕಾಂತಕ್ಕೆ

ಇಳಿವಯಸ್ಸಿನ ದಾಂಪತ್ಯಕ್ಕೆ ಸಾಹಿತ್ಯದ ಸಾಂಗತ್ಯ

ಕನ್ನಡ ಸಾರಸ್ವತ ಲೋಕದಲ್ಲಿ ಅನನ್ಯ ಸಾಧನೆ ಮಾಡಿರುವವರು ಪ್ರೊ. ಎಲ್.ಎಸ್. ಶೇಷಗಿರಿರಾವ್; ಅವರಿಗೆ ತುಂಬು ವಯಸ್ಸು. ತೊಂಬತ್ತು ವರ್ಷಗಳನ್ನು ದಾಟಿರುವ ಅವರು ಈಗ ಎರಡೂ ಕೈಗಳ ಸ್ವಾಧೀನವನ್ನು ಪೂರ್ಣವಾಗಿ ಕಳೆದುಕೊಂಡಿದ್ದಾರೆ. ಮಾತು ಕೂಡ ಸ್ಫುಟವಾಗಿ ಹೊರಳುತ್ತಿಲ್ಲ. ಹೀಗಿದ್ದರೂ ರಾಯರ ಹೊಸ ಪುಸ್ತಕವೊಂದು ಅಚ್ಚಿಗೆ ಹೋಗುವ ಹಂತದಲ್ಲಿದೆ!...
Last Updated 20 ಡಿಸೆಂಬರ್ 2019, 8:00 IST
ಇಳಿವಯಸ್ಸಿನ ದಾಂಪತ್ಯಕ್ಕೆ ಸಾಹಿತ್ಯದ ಸಾಂಗತ್ಯ

‘ಚೌತಿ ಎಂದರೆ ಕಾಡುವ ಬಾಲ್ಯ’

ಗಣೇಶನ ಹಬ್ಬವನ್ನು ಕೆಲವರು ಚೌತಿ ಎಂದೇ ಕರೆಯುವುದು. ಚೌತಿಯೆಂದರೆ ಮಕ್ಕಳಿಗೆ ಭಕ್ತಿ ಮತ್ತು ತುಂಟಾಟಕ್ಕೆ ಸಮಸಮ ಅವಕಾಶ. ಧಾರಾವಾಹಿಗಳ ಮೂಲಕ ನೋಡುಗರೊಂದಿಗೆ ಪ್ರತಿದಿನ ಮುಖಾಮುಖಿಯಾಗುವ ಕೆಲವು ನಟ ನಟಿಯರು ಹಬ್ಬದ ಹಳೆಯ ನೆನಪುಗಳನ್ನು ನೇವರಿಸಿದ್ದಾರೆ...
Last Updated 29 ಆಗಸ್ಟ್ 2019, 4:49 IST
‘ಚೌತಿ ಎಂದರೆ ಕಾಡುವ ಬಾಲ್ಯ’

ಇಲ್ಲಿದೆ ಕೃಷ್ಣನ ‘ಮ್ಯೂಸಿಯಂ’

ಶ್ರೀಕೃಷ್ಣ ಜನ್ಮಾಷ್ಟಮಿ
Last Updated 22 ಆಗಸ್ಟ್ 2019, 11:58 IST
ಇಲ್ಲಿದೆ ಕೃಷ್ಣನ ‘ಮ್ಯೂಸಿಯಂ’

ಡಿ.ಕೆ. ಚೌಟ ಮನದ ಮಾತು | ಮಣ್ಣು, ಅಕ್ಷರ ಕೃಷಿಯೇ ಜೀವಚೈತನ್ಯ

ರಂಗಭೂಮಿ, ಕಲೆ ಮತ್ತು ಶಿಕ್ಷಣ ಕ್ಷೇತ್ರಗಳ ಹಿರಿಯ ಸಂಘಟಕ ಡಿ.ಕೆ.ಚೌಟ ಅವರು ಈ ಬಾರಿ ನಮ್ಮೊಂದಿಗೆ...
Last Updated 19 ಜೂನ್ 2019, 7:31 IST
ಡಿ.ಕೆ. ಚೌಟ ಮನದ ಮಾತು | ಮಣ್ಣು, ಅಕ್ಷರ ಕೃಷಿಯೇ ಜೀವಚೈತನ್ಯ

ಅಮ್ಮನ ಫ್ರೇಮಿನಲ್ಲಿ ಅಪ್ಪನ ಪ್ರೇಮ

ನಗರದ ಬದಲಾದ ದಿನಚರಿಯಲ್ಲಿ ಅಪ್ಪಂದಿರ ಪಾತ್ರ ಬದಲಾಗುತ್ತಿದೆ. ತನ್ನ ಕಚೇರಿ ಕೆಲಸಗಳ ನಡುವೆಯೂ ಅಮ್ಮನ ಪಾತ್ರವನ್ನೂ ಅಪ್ಪ ವಹಿಸಬೇಕಾಗಿದೆ. ಅಪ್ಪ ಅಂದರೆ ಸಿಡುಕು, ಭಯ, ಮುಕ್ತವಾಗಿ ಮಾತನಾಡಲು ಸಾಧ್ಯವೇ ಆಗದ ಬಿಗುಮಾನ ಎಂಬೆಲ್ಲಾ ‘ಪುರುಷಾಹಂಕಾರ’ಕ್ಕೆ ಜೋತು ಬೀಳದೆ ಅಮ್ಮನ ‘ಫ್ರೇಮ್‌’ನಲ್ಲಿ ಮಕ್ಕಳನ್ನು ಲಾಲನೆ ಮಾಡಿರುವ ಮೂವರು ಅಪ್ಪಂದಿರ ಜೀವನಗಾಥೆ ಇಲ್ಲಿದೆ.
Last Updated 15 ಜೂನ್ 2019, 8:54 IST
ಅಮ್ಮನ ಫ್ರೇಮಿನಲ್ಲಿ ಅಪ್ಪನ ಪ್ರೇಮ

ಬಗೆಬಗೆ ಒಡವೆ, ಬಹುವಿಧದ ಆಯ್ಕೆ

ಇದು ಬಂಗಾರದ ಹಬ್ಬ
Last Updated 6 ಮೇ 2019, 7:25 IST
ಬಗೆಬಗೆ ಒಡವೆ, ಬಹುವಿಧದ ಆಯ್ಕೆ
ADVERTISEMENT
ADVERTISEMENT
ADVERTISEMENT
ADVERTISEMENT