ಬ್ಯಾಂಕ್ ಲಾಕರ್ ಬಳಕೆ: ಇರಲಿ ಎಚ್ಚರ
ಬಾಡಿಗೆದಾರನು ಮೊದಲ ಬಾರಿಗೆ ಲಾಕರ್ ಪಡೆಯುವಾಗ ಅವರಿಗೆ ಲಾಕರ್ನ ಒಂದು ಕೀಲಿ ಕೈ ನೀಡಲಾಗುತ್ತದೆ. ಜೊತೆಗೆ ಬಾಡಿಗೆದಾರನು ತನ್ನನ್ನು ಗುರುತಿಸಲು ಅನುವಾಗುವಂತೆ ಪಾಸ್ ವರ್ಡ್ ನೀಡಬೇಕು ಹಾಗೂ ಅಂತಹ ಪಾಸ್ ವರ್ಡ್ ಸಂಕೇತವನ್ನು ದಾಖಲು ಮಾಡಿಕೊಳ್ಳಲಾಗುತ್ತದೆ.Last Updated 9 ಜನವರಿ 2018, 19:30 IST