ಸಾಲಿಗ್ರಾಮ; ಹುಣಸಮ್ಮ ದೇವಿ ಅದ್ಧೂರಿ ಬ್ರಹ್ಮರಥೋತ್ಸವ: ಸಾವಿರಾರು ಭಕ್ತರು ಸಾಕ್ಷಿ
ಗಂಧನಹಳ್ಳಿ ಗ್ರಾಮದ ಗ್ರಾಮ ದೇವತೆ ಹುಣಸಮ್ಮ ದೇವಿ ಬ್ರಹ್ಮರಥೋತ್ಸವ ಶುಕ್ರವಾರ ತಡರಾತ್ರಿ ಸಾವಿರಾರು ಭಕ್ತರ ಜಯ ಘೋಷಣೆ ಹಾಗೂ ತುಂಬಿಟ್ಟಿನ ಆರತಿಯೊಂದಿಗೆ ಶ್ರದ್ಧಾ–ಭಕ್ತಿಯಿಂದ ನಡೆಯಿತು.
Last Updated 13 ಏಪ್ರಿಲ್ 2025, 7:32 IST