ಅನಿಲ ವಿತರಣೆ ಏಜೆನ್ಸಿಯ ಕಾರ್ಯವೈಖರಿ
ಇಂಡೇನ್ ಅನಿಲ ವಿತರಣೆ ಮಾಡುವಲ್ಲಿ ಕಾದಿರಿಸಿದ ದಿನಾಂಕದ ಬದಲು ಏಜೆನ್ಸಿ ವಿತರಣೆ ಮಾಡಿದ ದಿನಾಂಕಕ್ಕೆ ಬದಲಾಯಿಸಿ ಗ್ರಾಹಕರಿಗೆ ತೊಂದರೆಯಾಗುವಂತಾಗಿದೆ. ನಾವು ಸಿಲಿಂಡರ್ ಕಾದಿರಿಸಿದ 15 ದಿನದ ನಂತರ ವಿತರಿಸಿ, ಆ ದಿನಾಂಕದಿಂದ ಮತ್ತೆ 21 ದಿನದ ನಂತರ ಎಂದು ಗುರುತಿಸಿ ಪುನಃ ವಿತರಣೆ ಮಾಡಲು 15 ದಿನ ವಿಳಂಬ ಮಾಡುತ್ತಾರೆ. ಅಲ್ಲಿಗೆ 15+21=36 ದಿನಗಳ ನಂತರ ನಮ್ಮ ಉಪಯೋಗಕ್ಕೆ ಸಿಲಿಂಡರ್ ಸಿಗುತ್ತದೆ.Last Updated 2 ಸೆಪ್ಟೆಂಬರ್ 2013, 19:59 IST