ಶನಿವಾರ, 28 ಫೆಬ್ರುವರಿ 2026
×
ADVERTISEMENT
ಂತೋಷ್‌ ಎಚ್‌. ಡಿ.

ಸಂತೋಷ್‌ ಎಚ್‌. ಡಿ.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ಓದು, ಬರವಣಿಗೆ, ಈಜು, ಕೃಷಿ, ರಕ್ಷಣೆ, ಮಾನವಾಸಕ್ತಿ ವಿಷಯಗಳು ಆಸಕ್ತಿಯ ಕ್ಷೇತ್ರಗಳು. ಪ್ರಜಾವಾಣಿ ಡಿಜಿಟಲ್ ವಿಭಾಗದಲ್ಲಿ ಟ್ರೈನಿ ಪತ್ರಕರ್ತ.
ಸಂಪರ್ಕ:
ADVERTISEMENT

ಕೇರಳ ಹಿಂದಿಕ್ಕಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ಮಿಜೋರಾಂ ಸಾಧನೆಯ ಹಾದಿ ಹೀಗಿತ್ತು..

India Literacy Rate: ಈಶಾನ್ಯ ರಾಜ್ಯಗಳ ಪಟ್ಟಿಯಲ್ಲಿರುವ ಮಿಜೋರಾಂ ಈಗ ಭಾರತದ ಮೊದಲ ಸಂಪೂರ್ಣ ಸಾಕ್ಷರತಾ ರಾಜ್ಯವಾಗಿದೆ. ಯುನೆಸ್ಕೋ ಪ್ರಕಾರ, ಶೇ 95ರಷ್ಟು ಸಾಕ್ಷರತೆ ಇರುವ ರಾಜ್ಯ ಸಂಪೂರ್ಣ ಸಾಕ್ಷರ ಎಂದು ಘೋಷಿಸಲಾಗುತ್ತದೆ.
Last Updated 18 ಫೆಬ್ರುವರಿ 2026, 13:56 IST
ಕೇರಳ ಹಿಂದಿಕ್ಕಿ ಸಂಪೂರ್ಣ ಸಾಕ್ಷರತೆ ಸಾಧಿಸಿದ ಮಿಜೋರಾಂ ಸಾಧನೆಯ ಹಾದಿ ಹೀಗಿತ್ತು..

ದೇಶ ರಕ್ಷಿಸುವ ವಾಯುಪಡೆಯ ಲೋಹದ ಹಕ್ಕಿಗಳಿವು

Tejas Fighter Jet: ಗ್ಲೋಬಲ್ ಫೈರ್ ಪವರ್ (GFP) ಇಂಡೆಕ್ಸ್ 2026ರ ವರದಿ ಪ್ರಕಾರ, ವಿಶ್ವದಲ್ಲೇ ಭಾರತವು ಶಕ್ತಿಶಾಲಿ ವಾಯು ಸೇನೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಈಗಾಗಲೇ ‘ಅಪರೇಷನ್ ಸಿಂಧೂರ್’ ಕಾರ್ಯಾಚರಣೆಯಲ್ಲಿ ಸೇನೆಯ ಸಾಮರ್ಥ್ಯ ಸಾಬೀತಾಗಿದೆ.
Last Updated 9 ಫೆಬ್ರುವರಿ 2026, 7:14 IST
ದೇಶ ರಕ್ಷಿಸುವ ವಾಯುಪಡೆಯ ಲೋಹದ ಹಕ್ಕಿಗಳಿವು

ಹೊಸ ‘ಆಧಾರ್’ ಅಪ್ಲಿಕೇಷನ್’ಬಳಸುವುದು ಹೇಗೆ... ಇಲ್ಲಿದೆ ಸಂಪೂರ್ಣ ಮಾಹಿತಿ

Aadhaar digital services:ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್‌ಗೆ ಜೋಡಿಸಬೇಕೆ ಅಥವಾ ಈಗಾಗಲೇ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನವೀಕರಿಸಬೇಕೆ? ಅದಕ್ಕಾಗಿ ಆಧಾರ್ ಸೇವಾ ಕೇಂದ್ರಗಳಿಗೆ ಹೋಗಿ ಸರದಿ ಸಾಲಿನಲ್ಲಿ ನಿಲ್ಲುವ ಕಾಲ ಹೋಯ್ತು.
Last Updated 3 ಫೆಬ್ರುವರಿ 2026, 6:11 IST
ಹೊಸ ‘ಆಧಾರ್’ ಅಪ್ಲಿಕೇಷನ್’ಬಳಸುವುದು ಹೇಗೆ... ಇಲ್ಲಿದೆ ಸಂಪೂರ್ಣ ಮಾಹಿತಿ

ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

Voter ID Change: ಪ್ರಜಾಪ್ರಭುತ್ವದಲ್ಲಿ ಮತದಾನದ ಅಸ್ತ್ರದ ಮಹತ್ವದಿಂದ ಆರಂಭಿಸಿ, ಎಪಿಕ್ ಕಾರ್ಡ್ ಪಡೆಯುವುದು, ವಿಳಾಸ ಬದಲಾವಣೆ ಪ್ರಕ್ರಿಯೆ, ಅಪ್ಲಿಕೇಶನ್, ಆಧಾರ ಲಿಂಕ್‌ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
Last Updated 24 ಜನವರಿ 2026, 12:30 IST
ಮತದಾರರಾಗುವುದು, ವಿಳಾಸ ಬದಲಾವಣೆ, ತಿದ್ದುಪಡಿ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

ದೇಹಕ್ಕೆ ಹಿತ ನೀಡುವ ಎಳ್ಳಿನ ಇತಿಹಾಸ ಬಲ್ಲವರಾರು?; ಇಲ್ಲಿದೆ ಮಾಹಿತಿ

Sesame Benefits: ಸುಗ್ಗಿ ಹಬ್ಬ, ಕೊಯ್ಲಿನ ಹಬ್ಬವೆಂದು ಕರೆಯಲ್ಪಡುವ ಮಕರ ಸಂಕ್ರಾಂತಿಯ ದಿನ ಎಳ್ಳು–ಬೆಲ್ಲ ತಿನ್ನುವುದು ಸಂಪ್ರದಾಯವಾಗಿದೆ. ಪ್ರಾಚೀನ ಭಾರತೀಯ ಉಪಕಾಂಡದಲ್ಲಿ 5,500 ವರ್ಷಗಳಿಂದ ಎಳ್ಳಿನ ಬಳಕೆ ಮಾಡಲಾಗುತ್ತಿತ್ತು. ಇತಿಹಾಸದಲ್ಲಿ ಎಳ್ಳು ಮತ್ತು ಅದರ ಎಣ್ಣೆಯ ಮಹತ್ವ.
Last Updated 12 ಜನವರಿ 2026, 7:48 IST
ದೇಹಕ್ಕೆ ಹಿತ ನೀಡುವ ಎಳ್ಳಿನ ಇತಿಹಾಸ ಬಲ್ಲವರಾರು?; ಇಲ್ಲಿದೆ ಮಾಹಿತಿ

ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು

Indian Space Program: 1979ರ ಜುಲೈನಲ್ಲಿ ಇಸ್ರೋ ತನ್ನ ಮೊದಲ ಉಪಗ್ರಹವನ್ನು ಕಕ್ಷೆಗೆ ಕಳಿಸಲು ಸಿದ್ಧತೆ ನಡೆಸಿತ್ತು. ಅದರಂತೆ, ರೋಹಿಣಿ ಎಂಬ ಉಪಗ್ರಹ ಹೊತ್ತ SLV ರಾಕೆಟ್ ನಭಕ್ಕೆ ಹಾರಿತ್ತು. ಆದರೆ ಕಕ್ಷೆಗೆ ಸೇರಬೇಕಿದ್ದ ಉಪಗ್ರಹ ವೈಫಲ್ಯ ಅನುಭವಿಸಿತ್ತು.
Last Updated 3 ಜನವರಿ 2026, 11:27 IST
ಸತೀಶ್ ಧವನ್ ಅಂದರೆ ಕಲಾಂಗೂ ಅಚ್ಚುಮೆಚ್ಚು: ಬಾಹ್ಯಾಕಾಶಕ್ಕೆ ಅವರ ಕೊಡುಗೆಗಳಿವು
ADVERTISEMENT
ADVERTISEMENT
ADVERTISEMENT
ADVERTISEMENT